ನವದೆಹಲಿ : ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಸಂದರ್ಭದಲ್ಲಿ ಹಣಕಾಸು ಸಚಿವಾಲಯವು 2021-22ನೇ ಸಾಲಿಗೆ ಉತ್ಪಾದಕತೆಯೇತರ ಲಿಂಕ್ಡ್ ಬೋನಸ್ (Temporary Bonus) ಘೋಷಿಸಿದೆ. ಇದರ ಅಡಿಯಲ್ಲಿ, ಎಲ್ಲಾ ಅರ್ಹ ಉದ್ಯೋಗಿಗಳು 30 ದಿನಗಳ ವೇತನದ ಮೊತ್ತವನ್ನ ಪಡೆಯುತ್ತಾರೆ. ಕೇಂದ್ರ ಸರ್ಕಾರದ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಅಡಿಯಲ್ಲಿ ಯಾವುದೇ ಉತ್ಪಾದಕತೆ-ಸಂಬಂಧಿತ ಬೋನಸ್ ಯೋಜನೆಯಡಿ ಬರದ ನಾನ್-ಗೆಜೆಟೆಡ್ ಉದ್ಯೋಗಿಗಳಿಗೆ ಈ ಬೋನಸ್ ನೀಡಲಾಗುವುದು. ತಾತ್ಕಾಲಿಕ ಬೋನಸ್’ನ ಪ್ರಯೋಜನವು ಕೇಂದ್ರ ಅರೆಸೈನಿಕ ಪಡೆಗಳ ಎಲ್ಲಾ ಅರ್ಹ ಸಿಬ್ಬಂದಿಗೂ ಲಭ್ಯವಾಗಲಿದೆ. … Continue reading Good News ; ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ದೀಪಾವಳಿ ಗಿಫ್ಟ್ ; ‘ತಾತ್ಕಾಲಿಕ ಬೋನಸ್’ ಘೋಷಣೆ, ನೀವು ಅರ್ಹರಾ.? ಇಲ್ಲಿದೆ ಮಾಹಿತಿ
Copy and paste this URL into your WordPress site to embed
Copy and paste this code into your site to embed