Good News : ‘PF ನಿಯಮ’ದಲ್ಲಿ ಬದಲಾವಣೆ ; ಈಗ ನೀವು ‘1 ಲಕ್ಷ ಅಡ್ವನ್ಸ್’ ಹಿಂತೆಗೆದುಕೊಳ್ಬೋದು!
ನವದೆಹಲಿ : ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈಗ ಪಿಎಫ್ ಖಾತೆದಾರರು 50,000 ರೂ.ಗಳ ಬದಲು 1 ಲಕ್ಷ ರೂ.ವರೆಗೆ ಮುಂಗಡವನ್ನು ಹಿಂಪಡೆಯಬಹುದು. ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಈ ಘೋಷಣೆ ಮಾಡಿದ್ದು, ಇದು ಇಪಿಎಫ್ಒ ಖಾತೆದಾರರಿಗೆ ಹೆಚ್ಚಿನ ಪರಿಹಾರವನ್ನು ನೀಡುತ್ತದೆ. ಹೊಸ ನಿಯಮಗಳು ಯಾವುವು? ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಇದ್ದರೆ, ಈಗ ನೀವು ನಿಮ್ಮ ಇಪಿಎಫ್ಒ ಖಾತೆಯಿಂದ ಹೆಚ್ಚಿನ ಮೊತ್ತವನ್ನ ಹಿಂಪಡೆಯಲು ಸಾಧ್ಯವಾಗುತ್ತದೆ ಎಂದು ಸಚಿವ … Continue reading Good News : ‘PF ನಿಯಮ’ದಲ್ಲಿ ಬದಲಾವಣೆ ; ಈಗ ನೀವು ‘1 ಲಕ್ಷ ಅಡ್ವನ್ಸ್’ ಹಿಂತೆಗೆದುಕೊಳ್ಬೋದು!
Copy and paste this URL into your WordPress site to embed
Copy and paste this code into your site to embed