Good News ; ಕೇಂದ್ರದಿಂದ ‘ತೂಕ ಆಧಾರಿತ ಆಭರಣ’ ನಿಯಮ ಜಾರಿ, ವಿದೇಶದಿಂದ ಒಬ್ಬರು 6 ಲಕ್ಷ ರೂ.ವರೆಗೆ ಸುಂಕ ರಹಿತ ‘ಚಿನ್ನ’ ತರ್ಬೊದು!

ನವದೆಹಲಿ : ಕೇಂದ್ರ ಸರ್ಕಾರವು ವಿದೇಶದಿಂದ ವಾಯು ಅಥವಾ ಸಮುದ್ರದ ಮೂಲಕ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಭಾರಿ ಪರಿಹಾರ ನೀಡಿದೆ. 2016 ರ ಹಳೆಯ ನಿಯಮಗಳನ್ನು ತಿದ್ದುಪಡಿ ಮಾಡಿ, ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (CBIC) ಫೆಬ್ರವರಿ 2 ರಿಂದ ‘ಬ್ಯಾಗೇಜ್ ನಿಯಮಗಳು 2026’ ಜಾರಿಗೆ ತಂದಿದೆ. ಚಿನ್ನದ ಆಭರಣಗಳ ಮೇಲೆ ಭಾರಿ ರಿಯಾಯಿತಿ: ಹೊಸ ನಿಯಮಗಳ ಪ್ರಕಾರ, ಒಂದು ವರ್ಷಕ್ಕೂ ಹೆಚ್ಚು ಕಾಲ ವಿದೇಶದಲ್ಲಿ ವಾಸಿಸುತ್ತಿರುವ ಭಾರತೀಯರು ಅಥವಾ ಭಾರತೀಯ ಮೂಲದ ಪ್ರವಾಸಿಗರು … Continue reading Good News ; ಕೇಂದ್ರದಿಂದ ‘ತೂಕ ಆಧಾರಿತ ಆಭರಣ’ ನಿಯಮ ಜಾರಿ, ವಿದೇಶದಿಂದ ಒಬ್ಬರು 6 ಲಕ್ಷ ರೂ.ವರೆಗೆ ಸುಂಕ ರಹಿತ ‘ಚಿನ್ನ’ ತರ್ಬೊದು!