Good News : ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದ ಗಿಫ್ಟ್ ; ‘ಕನಿಷ್ಠ ವೇತನ’ ಹೆಚ್ಚಳ, ಶೀಘ್ರ 30,000 ರೂ. ನಿಗದಿ

ನವದೆಹಲಿ : ದೇಶದಲ್ಲಿ ಕಾರ್ಮಿಕರ ಸಾಮಾಜಿಕ ಭದ್ರತೆಯನ್ನ ಹೆಚ್ಚಿಸಲು ಮೋದಿ ಸರ್ಕಾರ ಯೋಜನೆಗಳನ್ನು ಸಿದ್ಧಪಡಿಸುತ್ತಿದೆ. ಮಾಸಿಕ ವೇತನ ಮಿತಿಯನ್ನ ದ್ವಿಗುಣಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ. ಪ್ರಸ್ತುತ, ಭವಿಷ್ಯ ನಿಧಿ ಯೋಜನೆಗೆ ಸೇರಲು ಕನಿಷ್ಠ ವೇತನ ಮಿತಿ ರೂ. 15,000 ಎಂದು ತಿಳಿದುಬಂದಿದೆ. ಆದ್ರೆ, ಇದು 30 ಸಾವಿರಕ್ಕೆ ಏರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆಯಂತೆ. ನೌಕರರ ರಾಜ್ಯ ವಿಮಾ ನಿಗಮವು ವೇತನ ಮಿತಿಯನ್ನ ಇಪಿಎಫ್‌’ಗೆ ಸಮನಾಗಿ ಮಾಡುವ ಗುರಿಯನ್ನ ಹೊಂದಿದೆ ಎಂದು ವರದಿಯಾಗಿದೆ. ಇದರ ಭಾಗವಾಗಿ ಇತ್ತೀಚೆಗೆ ಕೇಂದ್ರೀಯ … Continue reading Good News : ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದ ಗಿಫ್ಟ್ ; ‘ಕನಿಷ್ಠ ವೇತನ’ ಹೆಚ್ಚಳ, ಶೀಘ್ರ 30,000 ರೂ. ನಿಗದಿ