Good News : ಸಾರ್ವಜನಿಕರಿಗೆ ಸರ್ಕಾರದಿಂದ ಬಂಪರ್ ಆಫರ್ ; ಈ ಸರಳ ಸ್ಪರ್ಧೆಯಲ್ಲಿ ಭಾಗವಹಿಸಿ, ಕುಳಿತಲ್ಲೇ 1 ಲಕ್ಷ ಗೆಲ್ಲಿ

ನವದೆಹಲಿ : ಸಾರ್ವಜನಿಕರಿಗೆ ಕೇಂದ್ರ ಸರ್ಕಾರ ಬಂಪರ್ ಆಫರ್ ನೀಡಿದ್ದು, ಕುಳಿತಲ್ಲೇ ಒಂದು ಲಕ್ಷ ಗೆಲ್ಲುವ ಅದ್ಭುತ ಅವಕಾಶ ಲಭ್ಯವಾಗಿದೆ. ಹೌದು, ಕೇಂದ್ರ ಸರ್ಕಾರ ಸೂಪರ್ ಸ್ಪರ್ಧೆಯನ್ನ ಆಯೋಜಿಸುತ್ತಿದ್ದು, ಇದರಲ್ಲಿ ಭಾಗವಹಿಸಿ ವಿಜೇತರಾದ್ರೆ, ಉಚಿತವಾಗಿ 1 ಲಕ್ಷ ರೂಪಾಯಿ ಪಡೆಯಬೋದು. ಹಾಗಿದ್ರೆ, ಸ್ಪರ್ಧೆ ಏನು.? ಯಾವಾಗ ನಡೆಯಲಿದೆ.? ನೀವು ಯಾವಾಗ ಹಣ ಪಡೆಯುತ್ತೀರಾ? ಅನ್ನೋ ಹಲವು ಪ್ರಶ್ನೆಗಳು ನಿಮ್ಮನ್ನ ಕಾಡುತ್ತಿದ್ರೆ ಮುಂದೆ ಓದಿ. ಅಸಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನ್ ಕಿ ಬಾತ್(Mann ki Baat) ಕಾರ್ಯಕ್ರಮದ … Continue reading Good News : ಸಾರ್ವಜನಿಕರಿಗೆ ಸರ್ಕಾರದಿಂದ ಬಂಪರ್ ಆಫರ್ ; ಈ ಸರಳ ಸ್ಪರ್ಧೆಯಲ್ಲಿ ಭಾಗವಹಿಸಿ, ಕುಳಿತಲ್ಲೇ 1 ಲಕ್ಷ ಗೆಲ್ಲಿ