ನವದೆಹಲಿ : ವಾಟ್ಸಾಪ್ ತನ್ನ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದ್ದು, ದೀರ್ಘ ಕಾಲದಿಂದ ಕಾಯುತ್ತಿದ್ದ ವೈಶಿಷ್ಟ್ಯ ‘UNDO’ ವೈಶಿಷ್ಟ್ಯ ಬಿಡುಗಡೆ ಮಾಡಿದೆ. ಸಾಮಾನ್ಯ ಬಹುತೇಕರು ಕೂಡ ತಪ್ಪು ವ್ಯಕ್ತಿ ಅಥ್ವಾ ಗುಂಪಿಗೆ ಸಂದೇಶ ಕಳುಹಿಸುತ್ತೀರಿ ಮತ್ತು ನೀವು ಅದನ್ನ ಅಳಿಸಲು ಪ್ರಯತ್ನಿಸಿದಾಗ, ಅವಸರದಲ್ಲಿ ನೀವು ಆಕಸ್ಮಿಕವಾಗಿ ಕ್ಲಿಕ್ ಮಾಡಿ, ‘Delete for everyone’ ಬದಲಿಗೆ ‘Delete for Me’ ಕ್ಲಿಕ್ ಮಾಡಿ, ಮುಜುಗರಕ್ಕೆ ಒಳಗಾಗ್ತಾರೆ. ಆದ್ರೆ, ಈಗ ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನ ಹೊರತಂದಿದೆ. ಅಂತಹ ಪರಿಸ್ಥಿತಿಯಲ್ಲಿ, ಬಳಕೆದಾರನು … Continue reading Good News : ವಾಟ್ಸಾಪ್ ಬಳಕೆದಾರರಿಗೆ ಬಿಗ್ ರಿಲೀಫ್ ; ‘UNDO’ ವೈಶಿಷ್ಟ್ಯ ಬಿಡುಗಡೆ, ಈಗ ತಪ್ಪಾಗಿ ಮೆಸೇಜ್ ಕಳುಹಿಸಿದ್ರೂ ನೋ ವರಿ
Copy and paste this URL into your WordPress site to embed
Copy and paste this code into your site to embed