ನವದೆಹಲಿ : ಮಂಡಿಗಳಲ್ಲಿ ಬೇಳೆಕಾಳು, ಉದ್ದಿನಬೇಳೆ ಬೆಲೆ ಇಳಿಕೆಯಾಗಿದೆ, ಆದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಇನ್ನೂ ಲಾಭ ಸಿಗದಿರುವುದು ಸರ್ಕಾರವನ್ನ ಚಿಂತೆಗೀಡು ಮಾಡಿದೆ. ಹೀಗಾಗಿ ಗ್ರಾಹಕ ವ್ಯವಹಾರಗಳ ಇಲಾಖೆಯು ಭಾರತದ ಚಿಲ್ಲರೆ ವ್ಯಾಪಾರಿಗಳ ಸಂಘದೊಂದಿಗೆ ಬೇಳೆಕಾಳುಗಳ ಬೆಲೆಗಳನ್ನ ಪರಿಶೀಲಿಸಲು ಮತ್ತು ಉದ್ದಿನಬೇಳೆ ಮತ್ತು ಬೇಳೆಕಾಳು ದಾಸ್ತಾನು ಮಿತಿಯನ್ನ ಅನುಸರಿಸಲು ಮಹತ್ವದ ಸಭೆಯನ್ನ ನಡೆಸಿದೆ. ಬೇಳೆಕಾಳುಗಳು ಮಾರುಕಟ್ಟೆಯಲ್ಲಿ ಅಗ್ಗ ಆದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಅಲ್ಲ! ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ನಿಧಿ ಖರೆ, … Continue reading Good News : ಸಾರ್ವಜನಿಕರಿಗೆ ಬಿಗ್ ರಿಲೀಫ್ ; ತೊಗರಿ, ಉದ್ದು ಸೇರಿ ಬೇಳೆಕಾಳ ಬೆಲೆ ‘ಶೇ.4ರಷ್ಟು’ ಇಳಿಕೆ, ಕೇಂದ್ರದ ಮಹತ್ವದ ಸಭೆ
Copy and paste this URL into your WordPress site to embed
Copy and paste this code into your site to embed