Good News ; ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ; ಮುಂದಿನ ವರ್ಷದಿಂದ ‘NCERT ಪಠ್ಯಪುಸ್ತಕ’ಗಳ ಬೆಲೆ ಇಳಿಕೆ

ನವದೆಹಲಿ : ಮುಂದಿನ ವರ್ಷದಿಂದ ಕೆಲವು ತರಗತಿಗಳಿಗೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಪಠ್ಯಪುಸ್ತಕಗಳ ಬೆಲೆ ಕಡಿಮೆಯಾಗಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ (ಡಿಸೆಂಬರ್ 17, 2024) ಪ್ರಕಟಿಸಿದ್ದಾರೆ. ಪ್ರಸ್ತುತ ವರ್ಷಕ್ಕೆ 5 ಕೋಟಿ ಪಠ್ಯಪುಸ್ತಕಗಳನ್ನ ಮುದ್ರಿಸುವ ಕೌನ್ಸಿಲ್, ಮುಂದಿನ ವರ್ಷದಿಂದ ಸಾಮರ್ಥ್ಯವನ್ನು 15 ಕೋಟಿಗೆ ಹೆಚ್ಚಿಸಲು ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. 2026-27ರ ಶೈಕ್ಷಣಿಕ ವರ್ಷದಿಂದ 9-12ನೇ ತರಗತಿಯ ಪರಿಷ್ಕೃತ ಪಠ್ಯಕ್ರಮದ ಪ್ರಕಾರ ಹೊಸ ಪಠ್ಯಪುಸ್ತಕಗಳು … Continue reading Good News ; ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ; ಮುಂದಿನ ವರ್ಷದಿಂದ ‘NCERT ಪಠ್ಯಪುಸ್ತಕ’ಗಳ ಬೆಲೆ ಇಳಿಕೆ