ನವದೆಹಲಿ : ಗ್ರಾಹಕರಿಗೆ ತಮ್ಮ ಬ್ಯಾಂಕು ಖಾತೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಪಾಡಿಕೊಳ್ಳೋದು ಕಡ್ಡಾಯವಾಗಿದ್ದು, ನಿರ್ದಯವಾಗಿ ದಂಡ ವಿಧಿಸಲಾಗುತ್ತೆ. ಆದ್ರೆ, ಸಧ್ಯ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಇನ್ಮುಂದೆ ಈ ಪರಿಸ್ಥಿತಿ ಇಲ್ಲದಿರಬಹುದು ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಗವಂತ್ ಕಿಶನ್ ರಾವ್ ಕರಾಡ್ ಹೇಳಿದ್ದಾರೆ. ನಿಮ್ಮ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದಿದ್ದಕ್ಕಾಗಿ ನೀವು ಆಗಾಗ್ಗೆ ದಂಡವನ್ನ ಪಾವತಿಸುತ್ತೀರಾ? ಇನ್ಮುಂದೆ ಹಾಗಾಗುವುದಿಲ್ಲ. ಕನಿಷ್ಠ ಬ್ಯಾಲೆನ್ಸ್ ಕಾಪಾಡಿಕೊಳ್ಳುವ ಪರಿಸ್ಥಿತಿಯನ್ನ ನೀವು ಶೀಘ್ರದಲ್ಲೇ ತೊಡೆದುಹಾಕಬಹುದು. ಬ್ಯಾಂಕುಗಳಲ್ಲಿನ … Continue reading Good News : ಬ್ಯಾಂಕ್ ಗ್ರಾಹಕರಿಗೆ ಬಿಗ್ ರಿಲೀಫ್ ; ಈಗ ಖಾತೆಯಲ್ಲಿ ‘ಕನಿಷ್ಠ ಬ್ಯಾಲೆನ್ಸ್’ ಇಲ್ಲದಿದ್ರೂ ನೋ ಪ್ರಾಬ್ಲಂ, ದಂಡ ವಿಧಿಸೋದಿಲ್ಲ
Copy and paste this URL into your WordPress site to embed
Copy and paste this code into your site to embed