Good News : ಮೊಬೈಲ್ ಬಳಕೆದಾರರಿಗೆ ಭರ್ಜರಿ ನ್ಯೂಸ್ : ‘ಸಿಮ್, ಇಂಟರ್ನೆಟ್’ ಇಲ್ಲದೆಯೇ ಮೊಬೈಲ್’ನಲ್ಲಿ ‘ಟಿವಿ ಪ್ರಸಾರ’
ನವದೆಹಲಿ : ಮೊಬೈಲ್ ಬಳಕೆದಾರರು ಶೀಘ್ರದಲ್ಲೇ ಸಿಮ್ ಕಾರ್ಡ್ ಅಥವಾ ಇಂಟರ್ನೆಟ್ ಸಂಪರ್ಕವಿಲ್ಲದೆ ವೀಡಿಯೊಗಳನ್ನ ಸ್ಟ್ರೀಮ್ ಮಾಡಲು ಸಾಧ್ಯವಾಗುತ್ತದೆ. ಯಾಕಂದ್ರೆ, ಡೈರೆಕ್ಟ್-ಟು-ಮೊಬೈಲ್ ಪ್ರಸಾರವು ಮುಂದಿನ ದಿನಗಳಲ್ಲಿ ವಾಸ್ತವವಾಗಬಹುದು. ಪ್ರಸಾರ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಅಪೂರ್ವ ಚಂದ್ರ, ಸ್ವದೇಶಿ ನಿರ್ಮಿತ ಡೈರೆಕ್ಟ್-ಟು-ಮೊಬೈಲ್ (D2M) ತಂತ್ರಜ್ಞಾನದ ಪ್ರಯೋಗಗಳು ಶೀಘ್ರದಲ್ಲೇ 19 ನಗರಗಳಲ್ಲಿ ನಡೆಯಲಿವೆ ಮತ್ತು ಈ ಉದಯೋನ್ಮುಖ ತಂತ್ರಜ್ಞಾನಕ್ಕಾಗಿ 470-582 ಮೆಗಾಹರ್ಟ್ಸ್ ಸ್ಪೆಕ್ಟ್ರಮ್ ಕಾಯ್ದಿರಿಸಲು ಬಲವಾದ ಧ್ವನಿಯನ್ನ ನೀಡಿದರು. ವೀಡಿಯೊ ಸಂಚಾರವನ್ನು ಡಿ2ಎಂ ಗೆ ಶೇಕಡಾ … Continue reading Good News : ಮೊಬೈಲ್ ಬಳಕೆದಾರರಿಗೆ ಭರ್ಜರಿ ನ್ಯೂಸ್ : ‘ಸಿಮ್, ಇಂಟರ್ನೆಟ್’ ಇಲ್ಲದೆಯೇ ಮೊಬೈಲ್’ನಲ್ಲಿ ‘ಟಿವಿ ಪ್ರಸಾರ’
Copy and paste this URL into your WordPress site to embed
Copy and paste this code into your site to embed