GOOD NEWS : ಡ್ರೈವಿಂಗ್ ಲೈಸೆನ್ಸ್ ಗೆ ‘ಅರ್ಜಿ ಸಲ್ಲಿಸುವುದು ಇನ್ಮುಂದೆ ಸುಲಭ’! RTO ಕಚೇರಿಗೆ ಭೇಟಿ ನೀಡುವ ಹಾಗಿಲ್ಲ

ನವದೆಹಲಿ: ಇನ್ಮುಂದೆ ನೀವು ಡ್ರೈವಿಂಗ್ ಲೈಸೆನ್ಸ್ ಪಡೆಯಲು ನೀವು ಯಾವುದೇ ತೊಂದರೆಯನ್ನು ಎದುರಿಸಬೇಕಾಗಿಲ್ಲ ಅಥವಾ ದೀರ್ಘ ಸಮಯ ಕಾಯುವ ಅಗತ್ಯವಿಲ್ಲ. ಮಾರ್ಚ್ ವೇಳೆಗೆ ಚಾಲನಾ ಪರವಾನಗಿ (ಡಿಎಲ್) ಮತ್ತು ಸಂಬಂಧಿಸಿದ ಎಲ್ಲ ಸೇವೆಗಳನ್ನು ಆನ್ ಲೈನ್ ಮೂಲಕ ಪಡೆಯಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಚಿಂತನೆ ನಡೆಸಿದೆ. ಹೌದು, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ಜಾರ್ಖಂಡ್, ಹರಿಯಾಣ ಮತ್ತು ದೆಹಲಿ ಎನ್ ಸಿಆರ್ ನಂತಹ ರಾಜ್ಯಗಳು ಈಗಾಗಲೇ ಆನ್ ಲೈನ್ ಮೋಡ್ ಗೆ ಬದಲಾವಣೆ ಮಾಡಿಕೊಂಡಿವೆ. … Continue reading GOOD NEWS : ಡ್ರೈವಿಂಗ್ ಲೈಸೆನ್ಸ್ ಗೆ ‘ಅರ್ಜಿ ಸಲ್ಲಿಸುವುದು ಇನ್ಮುಂದೆ ಸುಲಭ’! RTO ಕಚೇರಿಗೆ ಭೇಟಿ ನೀಡುವ ಹಾಗಿಲ್ಲ