Good News : ‘ಕೇಂದ್ರ ಸರ್ಕಾರ’ದಿಂದ ಮಹತ್ವದ ನಿರ್ಧಾರ ; ‘ಸಿಲಿಂಡರ್ ದರ ನಿಗದಿ’ಗೆ ಕೇಂದ್ರದಿಂದ ‘ಹೊಸ ಸೂತ್ರ’, ಅಗ್ಗವಾಗಲಿದೆ ಗ್ಯಾಸ್

ನವದೆಹಲಿ : ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಎಲ್ ಪಿಜಿ ಸಿಲಿಂಡರ್ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ದೇಶದ ಜನಸಾಮಾನ್ಯರಿಗೆ ನೆಮ್ಮದಿ ತರಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ಗ್ಯಾಸ್ ಬೆಲೆಯ ನಿರ್ಧಾರವನ್ನ ತೆಗೆದುಕೊಳ್ಳುತ್ತದೆ. ಈ ಮೂಲಕ ಅಗ್ಗದ ದರದಲ್ಲಿ ಗ್ಯಾಸ್ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಯೋಜನೆಯು LPG ಮತ್ತು CNG ಗ್ಯಾಸ್ ಎರಡರ ಬೆಲೆಯನ್ನ ಕಡಿಮೆ ಮಾಡುವ ಸಾಧ್ಯತೆಯಿದೆ. ಕೆಲ ದಿನಗಳಿಂದ ಗ್ಯಾಸ್ ಬೆಲೆ ಏರಿಕೆಯಿಂದ ಜನರ ಮೇಲೆ ಹೊರೆ ಹೆಚ್ಚಾಗುತ್ತಿದೆ. ಗ್ಯಾಸ್ ಬೆಲೆ … Continue reading Good News : ‘ಕೇಂದ್ರ ಸರ್ಕಾರ’ದಿಂದ ಮಹತ್ವದ ನಿರ್ಧಾರ ; ‘ಸಿಲಿಂಡರ್ ದರ ನಿಗದಿ’ಗೆ ಕೇಂದ್ರದಿಂದ ‘ಹೊಸ ಸೂತ್ರ’, ಅಗ್ಗವಾಗಲಿದೆ ಗ್ಯಾಸ್