GOOD NEWS: ಸಿಲಿಂಡರ್ ಕೊರತೆ ಭೀತಿ ನಡುವೆ ಶುಭಸುದ್ದಿ: LPG ಉತ್ಪಾದನೆ ಶೇ.10ರಷ್ಟು ಹೆಚ್ಚಳ – ಸರ್ಕಾರಿ ಮೂಲಗಳು

ನವದೆಹಲಿ: ದೇಶದಲ್ಲಿ ಎಲ್‌ಪಿಜಿ (ಅಡುಗೆ ಅನಿಲ) ಕೊರತೆಯಿದೆ ಎಂಬ ವದಂತಿಗಳಿಗೆ ಕೇಂದ್ರ ಸರ್ಕಾರ ಮಂಗಳವಾರ ತೆರೆ ಎಳೆದಿದೆ. ವಾಣಿಜ್ಯ ಸಿಲಿಂಡರ್‌ಗಳ ಅಭಾವದ ಕುರಿತು ಕೇಳಿಬಂದಿದ್ದ ಆತಂಕಗಳ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಸರ್ಕಾರಿ ಮೂಲಗಳು, “ದೇಶದಲ್ಲಿ ಅನಿಲ ಪೂರೈಕೆ ಸ್ಥಿರವಾಗಿದೆ ಮತ್ತು ಯಾವುದೇ ಬಿಕ್ಕಟ್ಟಿನ ಪರಿಸ್ಥಿತಿ ಇಲ್ಲ” ಎಂದು ತಿಳಿಸಿವೆ. ಸರ್ಕಾರ ನೀಡಿದ ಪ್ರಮುಖ ಸ್ಪಷ್ಟನೆಗಳು: ಉತ್ಪಾದನೆ ಹೆಚ್ಚಳ: ಈ ಹಿಂದಿನ ಸೂಚನೆಯಂತೆ ತೈಲ ಸಂಸ್ಕರಣಾಗಾರಗಳು ಎಲ್‌ಪಿಜಿ ಉತ್ಪಾದನೆಯನ್ನು ಸುಮಾರು ಶೇ. 10 ರಷ್ಟು ಹೆಚ್ಚಿಸಿವೆ. ಪ್ರಸ್ತುತ ಎಲ್ಲಾ … Continue reading GOOD NEWS: ಸಿಲಿಂಡರ್ ಕೊರತೆ ಭೀತಿ ನಡುವೆ ಶುಭಸುದ್ದಿ: LPG ಉತ್ಪಾದನೆ ಶೇ.10ರಷ್ಟು ಹೆಚ್ಚಳ – ಸರ್ಕಾರಿ ಮೂಲಗಳು