Good News : ಮಧ್ಯಮ ವರ್ಗದವ್ರಿಗೆ ‘ಅಂಬಾನಿ’ ಗಿಫ್ಟ್ ; ಕೇವಲ 14,999 ರೂ.ಗೆ ಜಿಯೋ ‘ಎಲೆಕ್ಟ್ರಿಕ್ ಸ್ಕೂಟಿ’ ಲಭ್ಯ

ನವದೆಹಲಿ : ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಕಂಪನಿಗಳ ನಡುವೆ ತೀವ್ರ ಸ್ಪರ್ಧೆಯ ಮಧ್ಯೆ ಮುಖೇಶ್ ಅಂಬಾನಿ ಒಡೆತನದ ಜಿಯೋ ಎಲೆಕ್ಟ್ರಿಕ್ ಸ್ಕೂಟಿಯನ್ನ 14,999 ರೂ.ಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಜಿಯೋ ಇತ್ತೀಚೆಗೆ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದು, ಇದು ಭಾರತೀಯ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನುಂಟು ಮಾಡಲು ಸಜ್ಜಾಗಿದೆ. ಈ ಸ್ಕೂಟಿಯ ಬೆಲೆ, ವೈಶಿಷ್ಟ್ಯಗಳು ಮತ್ತು ಆನ್ಲೈನ್ ಬುಕಿಂಗ್ ಪ್ರಕ್ರಿಯೆ ಸೇರಿದಂತೆ ಸಾಕಷ್ಟು ಮಾಹಿತಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಸ್ಕೂಟರ್ ಆರ್ಥಿಕವಾಗಿ ಮಾತ್ರವಲ್ಲದೆ ಆಧುನಿಕ … Continue reading Good News : ಮಧ್ಯಮ ವರ್ಗದವ್ರಿಗೆ ‘ಅಂಬಾನಿ’ ಗಿಫ್ಟ್ ; ಕೇವಲ 14,999 ರೂ.ಗೆ ಜಿಯೋ ‘ಎಲೆಕ್ಟ್ರಿಕ್ ಸ್ಕೂಟಿ’ ಲಭ್ಯ