Good News : ಅನ್ನದಾತರಿಗೆ ಅದ್ಭುತ ಆಫರ್ ; 7 ಲಕ್ಷ ಮೌಲ್ಯದ ‘ಟ್ರ್ಯಾಕ್ಟರ್’ ಫ್ರೀ, ಉಚಿತವಾಗಿ 8 ಗ್ರಾಂ ಚಿನ್ನ ಗೆಲ್ಲಿ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ರೈತರಿಗೆ ಅದ್ಭುತ ಕೊಡುಗೆ ಲಭ್ಯವಿದ್ದು, ನೀವು ಉಚಿತವಾಗಿ ಟ್ರ್ಯಾಕ್ಟರ್ ಗೆಲ್ಲಬಹುದು. ಅಲ್ಲದೇ ನೀವು ಉಚಿತ ಚಿನ್ನವನ್ನ ಕೂಡ ಪಡೆಯಬಹುದು. ಹಾಗಿದ್ರೆ, ಅದು ಹೇಗೆ.? ಮುಂದೆ ಓದಿ. ಪ್ರಮುಖ ಟ್ರಾಕ್ಟರ್ ಉತ್ಪಾದನಾ ಕಂಪನಿ ಮಾಸ್ಸೆ ಫರ್ಗುಸನ್ ಸ್ಪರ್ಧೆಯನ್ನ ಆಯೋಜಿಸುತ್ತಿದೆ. ನೀವು ಅದ್ರಲ್ಲಿ ಭಾಗವಹಿಸಿ, ಗೆದ್ದರೆ ಉಚಿತವಾಗಿ ಟ್ರ್ಯಾಕ್ಟರ್ ಸಿಗಲಿದೆ. ಅಲ್ಲದೇ 8 ಗ್ರಾಂ ಚಿನ್ನವನ್ನ ಉಚಿತವಾಗಿ ನೀಡಲಾಗುತ್ತದೆ. ಇತರ ಬಹುಮಾನಗಳೂ ಸಹ ಲಭ್ಯವಿವೆ. ನೀವು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸಿದ್ರೆ, ಮೊದಲು ಮಾಸ್ಸೆ … Continue reading Good News : ಅನ್ನದಾತರಿಗೆ ಅದ್ಭುತ ಆಫರ್ ; 7 ಲಕ್ಷ ಮೌಲ್ಯದ ‘ಟ್ರ್ಯಾಕ್ಟರ್’ ಫ್ರೀ, ಉಚಿತವಾಗಿ 8 ಗ್ರಾಂ ಚಿನ್ನ ಗೆಲ್ಲಿ