ಇಂಡಿಗೋ ವಿಮಾನ ರದ್ದಾದ ನಂತರ ರೈಲ್ವೆ ಇಲಾಖೆಯಿಂದ 84 ವಿಶೇಷ ರೈಲುಗಳ ಸಂಚಾರ ಘೋಷಣೆ

ನವದೆಹಲಿ : ಇಂಡಿಗೋ ವಿಮಾನಗಳ ಸಾಮೂಹಿಕ ರದ್ದತಿಯಿಂದಾಗಿ ಪ್ರಯಾಣ ಅಡಚಣೆಗಳನ್ನು ಎದುರಿಸುತ್ತಿರುವ ಜನರಿಗೆ ಸಹಾಯ ಮಾಡಲು ರೈಲ್ವೆ ಶನಿವಾರ ಎಲ್ಲಾ ವಲಯಗಳಲ್ಲಿ 84 ವಿಶೇಷ ರೈಲುಗಳನ್ನು ಘೋಷಿಸಿದೆ. ರೈಲ್ವೆ ಸಚಿವಾಲಯದ ಸಂಘಟಿತ ಕ್ರಮದಲ್ಲಿ, ನವದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಪಾಟ್ನಾ ಮತ್ತು ಹೌರಾ ಮುಂತಾದ ಪ್ರಮುಖ ನಗರಗಳಲ್ಲಿನ ರೈಲು ಸಂಚಾರ ಪರಿಸ್ಥಿತಿಗಳನ್ನು ವಿಶ್ಲೇಷಿಸಿದ ನಂತರ, 104 ಟ್ರಿಪ್‌’ಗಳನ್ನು ಮಾಡಬೇಕಾದ ರೈಲುಗಳನ್ನು ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ವ್ಯವಸ್ಥೆ ಮಾಡಲಾಗಿದೆ. “ಸಂಚಾರ ಪರಿಸ್ಥಿತಿಯನ್ನು ಅವಲಂಬಿಸಿ ವಿಶೇಷ ರೈಲುಗಳ ಸಂಖ್ಯೆ ಮತ್ತು … Continue reading ಇಂಡಿಗೋ ವಿಮಾನ ರದ್ದಾದ ನಂತರ ರೈಲ್ವೆ ಇಲಾಖೆಯಿಂದ 84 ವಿಶೇಷ ರೈಲುಗಳ ಸಂಚಾರ ಘೋಷಣೆ