Good News : ಈ 16 ಬ್ಯಾಂಕುಗಳ ಖಾತೆದಾರರಿಗೆ ಸಿಗಲಿದೆ ʼ5 ಲಕ್ಷʼ ಮೌಲ್ಯದ ಪ್ರಯೋಜನ : ಆ ಬ್ಯಾಂಕುಗಳ್ಯಾವವು? ಇಲ್ಲಿದೆ ಪೂರ್ಣ ಮಾಹಿತಿ

ಡಿಜಿಟಲ್ ಡೆಸ್ಕ್‌ : 16 ಸಹಕಾರ ಬ್ಯಾಂಕುಗಳ ಗ್ರಾಹಕರಿಗೆ ಶುಭ ಸುದ್ದಿ ಸಿಕ್ಕಿದ್ದು, ಈ ಬ್ಯಾಂಕುಗಳ ಗ್ರಾಹಕರಿಗೆ 5 ಲಕ್ಷ ರೂಪಾಯಿ ಮೌಲ್ಯದ ಲಾಭ ಸಿಗುತ್ತದೆ. ಈ ಮೊತ್ತವನ್ನ ಠೇವಣಿ ವಿಮಾ ರಕ್ಷಣೆ ಯೋಜನೆಯ ರೂಪದಲ್ಲಿ ವಿತರಿಸಲಾಗುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಂಗಸಂಸ್ಥೆಯಾದ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC)ಗೆ ಸಂಬಂಧಿಸಿದ ಹೊಸ ಕಾನೂನಿನ ಅಡಿಯಲ್ಲಿ, ಈ ಬ್ಯಾಂಕುಗಳ ಗ್ರಾಹಕರು ವಿಮಾ ರಕ್ಷಣೆಯನ್ನ ಪಡೆಯುತ್ತಾರೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಠೇವಣಿ ವಿಮೆ … Continue reading Good News : ಈ 16 ಬ್ಯಾಂಕುಗಳ ಖಾತೆದಾರರಿಗೆ ಸಿಗಲಿದೆ ʼ5 ಲಕ್ಷʼ ಮೌಲ್ಯದ ಪ್ರಯೋಜನ : ಆ ಬ್ಯಾಂಕುಗಳ್ಯಾವವು? ಇಲ್ಲಿದೆ ಪೂರ್ಣ ಮಾಹಿತಿ