Good News : ‘ವಾಟ್ಸಾಪ್’ ಮೂಲಕವೂ ‘ಆಧಾರ್, ಪ್ಯಾನ್ ಕಾರ್ಡ್’ ಡೌನ್ಲೋಡ್ ಮಾಡ್ಬೋದು! ಹೇಗೆ ಗೊತ್ತಾ?
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ನಾವು ನಮ್ಮ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಕಳೆದುಕೊಂಡರೆ ಅಥವಾ ತುರ್ತು ಪರಿಸ್ಥಿತಿಯಲ್ಲಿ ನಮ್ಮ ಬಳಿ ಇಲ್ಲದಿದ್ದರೆ, ನಾವು ತಕ್ಷಣ ಇಂಟರ್ನೆಟ್ ಕೇಂದ್ರಗಳಿಗೆ ಓಡುತ್ತೇವೆ. ಅಲ್ಲಿ ನಿರ್ವಾಹಕರು ಕೇಳಿದಷ್ಟು ಹಣ ಕೊಟ್ಟು ಡೌನ್ ಲೋಡ್ ಮಾಡಿಕೊಳ್ಳುತ್ತೇವೆ. ಆದರೆ ಈಗ ಅದರ ಅಗತ್ಯವಿಲ್ಲ. ಅಂತಹ ಪ್ರಮುಖ ದಾಖಲೆಗಳನ್ನ ನೀವು ಮರೆತರೆ ಅವುಗಳನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ಅದೂ ನಮ್ಮ ಸ್ಮಾರ್ಟ್‌ಫೋನ್’ನಲ್ಲಿರುವ ವಾಟ್ಸಾಪ್ ಆಪ್ ಮೂಲಕ. ಹೌದು, ಇದಕ್ಕಾಗಿ ನೀವು ಕೆಲವು ವಿಧಾನಗಳನ್ನ ಅನುಸರಿಸಿ … Continue reading Good News : ‘ವಾಟ್ಸಾಪ್’ ಮೂಲಕವೂ ‘ಆಧಾರ್, ಪ್ಯಾನ್ ಕಾರ್ಡ್’ ಡೌನ್ಲೋಡ್ ಮಾಡ್ಬೋದು! ಹೇಗೆ ಗೊತ್ತಾ?
Copy and paste this URL into your WordPress site to embed
Copy and paste this code into your site to embed