Good News ; ಈ ಸರ್ಕಾರಿ ನೌಕರರಿಗೆ ಶೇ.12ರಷ್ಟು ವೇತನ ಹೆಚ್ಚಳ, 5 ವರ್ಷದ ಬಾಕಿ ಸ್ಯಾಲರಿ ಕೂಡ ಕ್ಲಿಯರ್ |Salary Hike
ನವದೆಹಲಿ : ಕೇಂದ್ರ ಸರ್ಕಾರವು ನಾಲ್ಕು ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯನ್ನ ನೀಡಿದೆ. ಹಣಕಾಸು ಸಚಿವಾಲಯದ ಪ್ರಕಾರ, ಈ ಸರ್ಕಾರಿ ನೌಕರರ ವೇತನ ಹೆಚ್ಚಳವನ್ನ ಸರಾಸರಿ ಶೇಕಡಾ 12ರಷ್ಟು ಹೆಚ್ಚಿಸಲಾಗಿದೆ. ಹಣಕಾಸು ಸಚಿವಾಲಯವು ಅಕ್ಟೋಬರ್ 15ರಂದು ತನ್ನ ಅಧಿಸೂಚನೆಯನ್ನ ಸಹ ಹೊರಡಿಸಿದೆ. ಈ ವೇತನ ಹೆಚ್ಚಳವನ್ನ ಆಗಸ್ಟ್ 2017ರಿಂದ ಜಾರಿಗೆ ಬರುವಂತೆ ಪರಿಗಣಿಸಲಾಗುವುದು. ಅಂದ್ರೆ, ಸರ್ಕಾರಿ ವಿಮಾ ಕಂಪನಿಗಳ ಈ ಉದ್ಯೋಗಿಗಳು 5 ವರ್ಷಗಳ ಬಾಕಿಯನ್ನ ಸಹ ಪಡೆಯುತ್ತಾರೆ. ಮುಂದಿನ ಹೆಚ್ಚಳವು … Continue reading Good News ; ಈ ಸರ್ಕಾರಿ ನೌಕರರಿಗೆ ಶೇ.12ರಷ್ಟು ವೇತನ ಹೆಚ್ಚಳ, 5 ವರ್ಷದ ಬಾಕಿ ಸ್ಯಾಲರಿ ಕೂಡ ಕ್ಲಿಯರ್ |Salary Hike
Copy and paste this URL into your WordPress site to embed
Copy and paste this code into your site to embed