Good News : 3 ರಾಜ್ಯಗಳು, 11 ನಿಲ್ದಾಣಗಳು.. 90 ನಿಮಿಷಗಳ ಪ್ರಯಾಣ : ಹೇಗೆ ಗೊತ್ತಾ.? Indian Railways

ಬೆಂಗಳೂರು : ಸಾಮಾನ್ಯ ರೈಲುಗಳು, ಶತಾಬ್ದಿ ಎಕ್ಸ್‌ಪ್ರೆಸ್, ಗರೀಬ್ರಧ್ ರೈಲುಗಳು… ಇವೆಲ್ಲವೂ ಆಯ್ತು. ಈಗ ವಂದೇ ಭಾರತ್ ರೈಲುಗಳು ಬಂದಿವೆ. ವಂದೇ ಭಾರತ್ ಸ್ಲೀಪರ್ ರೈಲುಗಳು ಬರಲಿವೆ. ಇನ್ನು ಈಗ ಭಾರತೀಯ ರೈಲ್ವೇಯು ಗೇಮ್ ಚೇಂಜರ್ ಎಂದು ಕರೆಯಲ್ಪಡುವ ಹೈಸ್ಪೀಡ್ ಬುಲೆಟ್ ರೈಲು ಯೋಜನೆಯನ್ನ ತ್ವರಿತವಾಗಿ ಪೂರ್ಣಗೊಳಿಸುತ್ತಿದೆ. ಮೊದಲ ಹೈಸ್ಪೀಡ್ ರೈಲು ಕಾರಿಡಾರ್ ಮುಂಬೈ-ಅಹಮದಾಬಾದ್ ನಡುವೆ ಬರಲಿದ್ದು, ಎರಡನೇ ಹೈಸ್ಪೀಡ್ ರೈಲು ಚೆನ್ನೈ-ಮೈಸೂರು ನಡುವೆ ಓಡಲಿದೆ. ಈ ಹೈಸ್ಪೀಡ್ ಬುಲೆಟ್ ರೈಲು ಚೆನ್ನೈನಿಂದ ಬೆಂಗಳೂರಿನ ಮೂಲಕ ಮೈಸೂರಿಗೆ … Continue reading Good News : 3 ರಾಜ್ಯಗಳು, 11 ನಿಲ್ದಾಣಗಳು.. 90 ನಿಮಿಷಗಳ ಪ್ರಯಾಣ : ಹೇಗೆ ಗೊತ್ತಾ.? Indian Railways