Good News : 2026ರವರೆಗೆ ‘ಪಿಎಂ ಬೆಳೆ ವಿಮೆ ಯೋಜನೆ’ ವಿಸ್ತರಣೆ, 69,515 ಕೋಟಿ ಹೆಚ್ಚಳಕ್ಕೆ ‘ಕೇಂದ್ರ ಸರ್ಕಾರ’ ಗ್ರೀನ್ ಸಿಗ್ನಲ್

ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪುನರ್ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಮುಂದುವರಿಕೆಗೆ ಅನುಮೋದನೆ ನೀಡಿದೆ. ಅದ್ರಂತೆ, 2021-22 ರಿಂದ 2025-26 ರವರೆಗೆ ಒಟ್ಟಾರೆ 69,515.71 ಕೋಟಿ ರೂ.ಗಳ ವೆಚ್ಚದೊಂದಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪುನರ್ರಚಿಸಿದ್ದು, ಹವಾಮಾನ ಆಧಾರಿತ ಈ ಬೆಳೆ ವಿಮಾ ಯೋಜನೆಯನ್ನು 2025-26ರವರೆಗೆ ಸರ್ಕಾರ ಮುಂದುವರಿಸಲಿದೆ. ಈ ಕುರಿತು ಮಾಹಿತಿ ನೀಡಿದ … Continue reading Good News : 2026ರವರೆಗೆ ‘ಪಿಎಂ ಬೆಳೆ ವಿಮೆ ಯೋಜನೆ’ ವಿಸ್ತರಣೆ, 69,515 ಕೋಟಿ ಹೆಚ್ಚಳಕ್ಕೆ ‘ಕೇಂದ್ರ ಸರ್ಕಾರ’ ಗ್ರೀನ್ ಸಿಗ್ನಲ್