ದೇಶಕ್ಕೆ, ರೈತರಿಗೆ ಒಳ್ಳೆಯದಾಗಲಿ : ಮೋದಿ ಮತ್ತೊಮ್ಮೆ ‘ಪ್ರಧಾನಿ’ಯಾಗಲೆಂದು 102 ವರ್ಷದ ವೃದ್ಧೆಯಿಂದ ‘ಪಾದಯಾತ್ರೆ’
ಬೆಂಗಳೂರು : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಯಾಗಬೇಕು ಎಂದು ಈಗಾಗಲೇ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಜನರು ಹಾರೈಸುತ್ತಿದ್ದಾರೆ. ಈ ಮಧ್ಯೆ 102 ವರ್ಷದ ವಿರುದ್ಧ ಒಬ್ಬರು ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ. 370 ನೇ ವಿಧಿಯ ನಂತರ ಶ್ರೀನಗರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ: ಬಿಗಿ ಭದ್ರತೆ ಹೌದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಪಾರ್ವತಮ್ಮ ಎನ್ನುವ 102 ವರ್ಷದ ಹೃದಯ ಒಬ್ಬರು ಮೋದಿಯವರು … Continue reading ದೇಶಕ್ಕೆ, ರೈತರಿಗೆ ಒಳ್ಳೆಯದಾಗಲಿ : ಮೋದಿ ಮತ್ತೊಮ್ಮೆ ‘ಪ್ರಧಾನಿ’ಯಾಗಲೆಂದು 102 ವರ್ಷದ ವೃದ್ಧೆಯಿಂದ ‘ಪಾದಯಾತ್ರೆ’
Copy and paste this URL into your WordPress site to embed
Copy and paste this code into your site to embed