ಅದೃಷ್ಟ ಅಂದ್ರೆ ಇದಪ್ಪಾ! ಸಾಲ ಮಾಡಿ ಖರೀದಿಸಿದ ಲಾಟರಿಯಿಂದ ’11 ಕೋಟಿ’ ಗೆದ್ದ ತರಕಾರಿ ವ್ಯಾಪಾರಿ | Lottery Jackpot

ರಾಜಸ್ಥಾನ: ಅದೃಷ್ಟ ಅಂದ್ರೆ ಇದಪ್ಪಾ ಎನ್ನುವಂತೆ ತರಕಾರಿ ವ್ಯಾಪಾರಿಯೊಬ್ಬ ಸಾಲ ಮಾಡಿ ಖರೀದಿಸಿದ್ದಂತ ಲಾಟರಿ ಟಿಕೆಟ್ ನಲ್ಲಿ ಬರೋಬ್ಬರಿ 11 ಕೋಟಿ ಚಾಕ್ ಪಾಟ್ ಹೊಡೆದಿದೆ. ಆ ಮೂಲಕ ರಾತ್ರೋರಾತ್ರಿ ಕೋಟ್ಯಾಧೀಶ್ವರನಾಗಿದ್ದಾನೆ. ಹೌದು ರಾಜಸ್ಥಾನದ ವ್ಯಕ್ತಿಯೊಬ್ಬ ಲಾಟರಿಯಲ್ಲಿ ₹11 ಕೋಟಿ ಬಹುಮಾನ ಗೆದ್ದ ನಂತರ ರಾತ್ರೋರಾತ್ರಿ ಅವನ ಭವಿಷ್ಯ ಬದಲಾಯಿತು. ಅವನು ತನ್ನ ಸ್ನೇಹಿತನಿಂದ ಹಣವನ್ನು ಸಾಲಪಡೆದು ಲಾಟರಿ ಟಿಕೆಟ್ ಖರೀದಿಸಿದ್ದನು. ಇದೀಗ ಬಹುದೊಡ್ಡ ಮೊತ್ತವನ್ನು ಗೆದ್ದ ನಂತರ, ಅವನು ಆ ಹಣವನ್ನು ತನ್ನ ಮಕ್ಕಳ ಶಿಕ್ಷಣಕ್ಕಾಗಿ … Continue reading ಅದೃಷ್ಟ ಅಂದ್ರೆ ಇದಪ್ಪಾ! ಸಾಲ ಮಾಡಿ ಖರೀದಿಸಿದ ಲಾಟರಿಯಿಂದ ’11 ಕೋಟಿ’ ಗೆದ್ದ ತರಕಾರಿ ವ್ಯಾಪಾರಿ | Lottery Jackpot