ಪ್ರವಾಸಿ ಪ್ರಿಯರ ನೆಚ್ಚಿನ ತಾಣ ‘ಗೋಲ್ಡನ್ ಟೆಂಪಲ್’ ಡಿ.26 ರವರೆಗೆ ಬಂದ್

ಮಡಿಕೇರಿ :  ಪ್ರವಾಸಿ ಪ್ರಿಯರ ನೆಚ್ಚಿನ ತಾಣ ‘ಗೋಲ್ಡನ್ ಟೆಂಪಲ್’ ಡಿ.26 ರವರೆಗೆ ಬಂದ್ ಆಗಲಿದೆ. ಹೌದು, ಕೊಡಗಿನ ಕುಶಾಲನಗರ ಸಮೀಪದ ಬೈಲುಕೊಪ್ಪದಲ್ಲಿರುವ ಪ್ರವಾಸಿ ತಾಣ ಗೋಲ್ಡನ್ ಟೆಂಪಲ್ ಗೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆ ಗೋಲ್ಡನ್ ಟೆಂಪಲ್’ ಡಿ.26 ರವರೆಗೆ ಬಂದ್ ಆಗಲಿದೆ. ಸದ್ಯಕ್ಕೆ ಪ್ರವಾಸಿಗರು ಬಾರದಂತೆ ಮನವಿ ಮಾಡಲಾಗಿದೆ ಎಂದು ಟಿಬೆಟಿಯನ್ ನಿರಾಶ್ರಿತರ ಶಿಬಿರದ ಆಡಳಿತ ಮಂಡಳಿ ತಿಳಿಸಿದೆ. ದೇವಾಲಯಕ್ಕೆ ದೇಶ, ವಿದೇಶಗಳಿಂದ ಹೆಚ್ಚಿನ ಪ್ರವಾಸಿಗರು ಬರುತ್ತಿರುವ ಹಿನ್ನೆಲೆ … Continue reading ಪ್ರವಾಸಿ ಪ್ರಿಯರ ನೆಚ್ಚಿನ ತಾಣ ‘ಗೋಲ್ಡನ್ ಟೆಂಪಲ್’ ಡಿ.26 ರವರೆಗೆ ಬಂದ್