‘ಗೋಲ್ಡನ್ ಪ್ಯಾಲೇಸ್, 7000 ಕಾರು’ : ‘ಪ್ರಧಾನಿ ಮೋದಿ’ ಸ್ವಾಗತಕ್ಕೆ ಸಜ್ಜಾದ ‘ಬ್ರೂನಿ ಸುಲ್ತಾನ್’ ಆಸ್ತಿ ಕುರಿತ ಮಾಹಿತಿ ಇಲ್ಲಿದೆ!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದು ಬ್ರೂನಿಗೆ ಬಂದಿಳಿದಿದ್ದು, ಯುವರಾಜ ಹಾಜಿ ಅಲ್-ಮುಹ್ತಾದಿ ಬಿಲ್ಲಾ ಅವ್ರನ್ನ ಸ್ವಾಗತಿಸಿದರು. ಅಂದ್ಹಾಗೆ, ಬ್ರೂನಿಯ ಸುಲ್ತಾನ್ ಹಾಜಿ ಹಸನಾಲ್ ಬೋಲ್ಕಿಯಾ (Sultan Haji Hassanal Bolkiah) ಅವರ ಜತೆಗೆ ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದು, ಉಭಯ ದೇಶಗಳ ನಡುವಿನ 40 ವರ್ಷಗಳ ರಾಜತಾಂತ್ರಿಕ ಸಂಬಂಧವನ್ನ ಬಲಪಡಿಸಲಾಗುವುದು. ಅಂದ್ಹಾಗೆ, ಬ್ರೂನಿ ಮಹಾರಾಜ ಬೋಲ್ಕಿಯಾ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು, ತುಂಬಾ ಐಷಾರಾಮಿ ಜೀವನವನ್ನ ನಡೆಸುತ್ತಿದ್ದಾರೆ. ಇನ್ನಿವ್ರು ಅತಿ ಹೆಚ್ಚು ದುಬಾರಿ … Continue reading ‘ಗೋಲ್ಡನ್ ಪ್ಯಾಲೇಸ್, 7000 ಕಾರು’ : ‘ಪ್ರಧಾನಿ ಮೋದಿ’ ಸ್ವಾಗತಕ್ಕೆ ಸಜ್ಜಾದ ‘ಬ್ರೂನಿ ಸುಲ್ತಾನ್’ ಆಸ್ತಿ ಕುರಿತ ಮಾಹಿತಿ ಇಲ್ಲಿದೆ!