‘ಆಹಾರ-ಆರೋಗ್ಯ ಪ್ರಿಯ’ರಿಗೆ ಸುವರ್ಣಾವಕಾಶ: ನ.20ರಂದು ಯಲಹಂಕದಲ್ಲಿ ‘ವಿಶಿಷ್ಟ ಆಹಾರ ಮೇಳ- ಪ್ರಾತ್ಯಕ್ಷಿಕೆ’
ಬೆಂಗಳೂರು: ನ.20ರ ಭಾನುವಾರದಂದು ಬೆಂಗಳೂರಿನ ಆಹಾರ -ಆರೋಗ್ಯ ಪ್ರಿಯರ ಪಾಲಿಗೆ ವಿಶಿಷ್ಟ ದಿನವಾಗಲಿದೆ. ಸಾವಯವ ಕೃಷಿ-ಆಹಾರಗಳ ಬಗ್ಗೆ ಜನ ಜಾಗೃತಿ ಸೃಷ್ಟಿಯಾಗುತ್ತಿರುವ ಈ ದಿನಗಳಲ್ಲಿ ಭಾನುವಾರ ಅಪರಾಹ್ನ ಯಲಹಂಕದ ಆರ್ ಎಂ ಝೆಡ್ ಗಲೇರಿಯದಲ್ಲಿ ಒಂದು ವಿಶಿಷ್ಟ ಆಹಾರ ಮೇಳ ( Food Festival )- ಪ್ರಾತ್ಯಕ್ಷಿಕೆ ನಡೆಯಲಿದೆ. ಅಳಿವಿನ ಅಂಚಿನಲ್ಲಿರುವ ಅಕ್ಕಿ ತಳಿಗಳನ್ನು ಬಳಸಿಕೊಂಡು ವಿಶೇಷ ಖಾದ್ಯಗಳನ್ನು ಖ್ಯಾತ ಬಾಣಸಿಗರು ತಯಾರಿಸಲಿದ್ದಾರೆ. ಗ್ರೀನ್‌ಪೀಸ್ ಇಂಡಿಯಾದಿಂದ ಕುಕ್ಕಿಂಗ್ ಅಪ್ ಚೇಂಜ್- ಅಕ್ಕಿ ತಳಿಗಳ ಮರುಶೋಧನೆ ಕಾರ್ಯಕ್ರಮದಲ್ಲಿ ಈ ವಿಶಿಷ್ಟ ಪ್ರಯೋಗ ನಡೆಯಲಿದೆ. ವಿದ್ಯುತ್ ಬಿಲ್ … Continue reading ‘ಆಹಾರ-ಆರೋಗ್ಯ ಪ್ರಿಯ’ರಿಗೆ ಸುವರ್ಣಾವಕಾಶ: ನ.20ರಂದು ಯಲಹಂಕದಲ್ಲಿ ‘ವಿಶಿಷ್ಟ ಆಹಾರ ಮೇಳ- ಪ್ರಾತ್ಯಕ್ಷಿಕೆ’
Copy and paste this URL into your WordPress site to embed
Copy and paste this code into your site to embed