BIGG NEWS: ಚಿನ್ನಾಭರಣ ಪ್ರಿಯರಿಗೆ ಶಾಕ್: ಮತ್ತೆ ಚಿನ್ನ, ಬೆಳ್ಳಿ ದರದಲ್ಲಿ ಏರಿಕೆ; ಇಲ್ಲಿದೆ ಮಾಹಿತಿ | Today Gold Rate

ಬೆಂಗಳೂರು: ಪ್ರತಿನಿತ್ಯ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳತವಾಗುತ್ತಿದೆ. ನೀವೆನಾದರೂ ದಸರಾ ಬಂತು ಅಂತಾ ಶಾಂಪಿಗ್‌ ಹೋಗುವ ಪ್ಲಾನ್‌ ಇದೆ ಚಿನ್ನಾಭರಣದ ಮಳಿಗೆಗೂ ಭೇಟಿ ನೀಡಿ ಚಿನ್ನ ಖರೀದಿಸುವ ಯೋಚನೆ ಮಾಡಿದ್ದಿರಾ ಇಂದು ಚಿನ್ನ, ಬೆಳ್ಳಿ ದರದಲ್ಲಿ ಏರಿಕೆಯಾಗಿದೆ. ಇವತ್ತಿನ ಚಿನ್ನಾಭರಣದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. BIGG NEWS: ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸಚಿವ ಸುಧಾಕರ್‌ ಭೇಟಿ; ಕರೆಂಟ್ ಸಮಸ್ಯೆಯಿಂದ ಸಾವಾಗಿಲ್ಲ; ಶ್ರೀರಾಮುಲು   ದೇಶದಲ್ಲಿ ಇವತ್ತು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. 24 ಕ್ಯಾರೆಟ್ … Continue reading BIGG NEWS: ಚಿನ್ನಾಭರಣ ಪ್ರಿಯರಿಗೆ ಶಾಕ್: ಮತ್ತೆ ಚಿನ್ನ, ಬೆಳ್ಳಿ ದರದಲ್ಲಿ ಏರಿಕೆ; ಇಲ್ಲಿದೆ ಮಾಹಿತಿ | Today Gold Rate