ಮತ್ತೆ ಏರಿಕೆಯಾದ ಚಿನ್ನ, ಬೆಳ್ಳಿ ದರ… ಬೆಂಗಳೂರಿನಲ್ಲಿ ಇಂದು ದರ ಎಷ್ಟಿದೆ ನೋಡಿ..

ಬೆಂಗಳೂರು : ದೇಶದಲ್ಲಿ ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದೆ. ಇಂದೂ ಕೂಡ ಚಿನ್ನದ ಬೆಲೆ ಏರಿಕೆ ಕಂಡಿದೆ. ನಿನ್ನೆ 10 ಗ್ರಾಂಗೆ 190 ರೂಪಾಯಿ ಏರಿಕೆಯಾಗಿತ್ತು. ಇಂದು 10 ಗ್ರಾಂ ಚಿನ್ನಕ್ಕೆ 100 ರೂಪಾಯಿ ಏರಿಕೆಯಾಗಿದೆ. ಸೆಕ್ಸ್ ಹಾರ್ಮೋನ್ಸ್ ನಿಂದ ಪುರುಷರಲ್ಲಿ ಹಾರ್ಟ್ ಅಟ್ಯಾಕ್ ಆಗೋ ಸಾಧ್ಯತೆ ಕಡಿಮೆ ! ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 48,990 ರೂ. ಇದ್ದದ್ದು, ಇಂದು 49,270 ರೂ. ಆಗಿದೆ. ಅದೇ … Continue reading ಮತ್ತೆ ಏರಿಕೆಯಾದ ಚಿನ್ನ, ಬೆಳ್ಳಿ ದರ… ಬೆಂಗಳೂರಿನಲ್ಲಿ ಇಂದು ದರ ಎಷ್ಟಿದೆ ನೋಡಿ..