Gold Rate: ದೇಶದಲ್ಲಿ ಇಂದು ಚಿನ್ನ , ಬೆಳ್ಳಿ ದರ ಎಲ್ಲೆಲ್ಲಿ, ಎಷ್ಟಿದೆ?

ಬೆಂಗಳೂರು: ದೇಶದಲ್ಲಿ ಚಿನ್ನ , ಬೆಳ್ಳಿ ದರ ಏರಿಕೆ ಇಳಿಕೆಯಾಗುತ್ತಿದೆ. ಇಂದು ಶುಕ್ರವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ ₹4,808 ದಾಖಲಾಗಿದೆ. ಇಂದು ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ ₹44,910 ರೂ ಮತ್ತು10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ ₹49,000 ರೂಪಾಯಿ ದಾಖಲಾಗಿದೆ. ದೇಶದಲ್ಲಿ ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ ₹67,210 ರೂ ಮತ್ತು ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ … Continue reading Gold Rate: ದೇಶದಲ್ಲಿ ಇಂದು ಚಿನ್ನ , ಬೆಳ್ಳಿ ದರ ಎಲ್ಲೆಲ್ಲಿ, ಎಷ್ಟಿದೆ?