ಚಿನ್ನದ ಬೆಲೆ ಮತ್ತೆ ದಿಢೀರ್ ಏರಿಕೆ: ಇಂದು 10 ಗ್ರಾಂ ಬಂಗಾರ 1.60 ಲಕ್ಷ ರೂಪಾಯಿ | Gold Price Today

ಬೆಂಗಳೂರು: ನಿನ್ನೆ ಕುಸಿತಗೊಂಡಿದ್ದಂತ ಬಂಗಾರವು ಇಂದು ಮತ್ತೆ ಏರಿಕೆ ಕಂಡಿದೆ. ಆ ಮೂಲಕ ಬಂಗಾರದ ಬೆಲೆಯೇ ಸ್ಪೋಟಗೊಂಡಿದೆ. ಇಂದು 10 ಗ್ರಾಂ ಚಿನ್ನದ ಬೆಲೆಯು 1 ಲಕ್ಷದ 60 ಸಾವಿರ ರೂಪಾಯಿಗೆ ತಲುಪಿದೆ. ಇಂದು ಎಂಸಿಎಕ್ಸ್ ಚಿನ್ನದ ಮಾರುಕಟ್ಟೆಯಲ್ಲಿ ಗರಿಷ್ಠ ಬೆಲೆಯೊಂದಿಗೆ ಚಿನ್ನದ ವಹಿವಾಟು ಆರಂಭಗೊಂಡಿದೆ. ಬಂಗಾರದ ಬೆಲೆ ದಿಢೀರ್ ಸ್ಪೋಟಗೊಂಡಿದ್ದು, ನಿನ್ನೆ ಕುಸಿತಗೊಂಡಿದ್ದ ಚಿನ್ನ, ಇಂದು ಏರಿಕೆ ಕಂಡು, ಆಭರಣ ಪ್ರಿಯರಿಗೆ ಶಾಕ್ ನೀಡಲಾಗಿದೆ. ಬೆಂಗಳೂರಲ್ಲಿ 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆಯು ರೂ.15,917ಕ್ಕೆ … Continue reading ಚಿನ್ನದ ಬೆಲೆ ಮತ್ತೆ ದಿಢೀರ್ ಏರಿಕೆ: ಇಂದು 10 ಗ್ರಾಂ ಬಂಗಾರ 1.60 ಲಕ್ಷ ರೂಪಾಯಿ | Gold Price Today