ಹೂಡಿಕೆದಾರರಿಗೆ ಸಂತಸ, ಖರೀದಿದಾರರಿಗೆ ಒತ್ತಡ : ಮೊದಲ ಬಾರಿಗೆ 71,000 ಗಡಿ ದಾಟಿದ ಚಿನ್ನದ ಬೆಲೆ

ನವದೆಹಲಿ : ಇಂದು ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಏಪ್ರಿಲ್ 8 ರಂದು ಚಿನ್ನವು ದಾಖಲೆಯನ್ನ ಮುರಿದಿದೆ. ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ನಲ್ಲಿ ಮೊದಲ ಬಾರಿಗೆ ಚಿನ್ನದ ಬೆಲೆ 71,000 ಮಟ್ಟವನ್ನು ದಾಟಿದೆ. ಇದಲ್ಲದೆ, ಬೆಳ್ಳಿಯ ಬೆಲೆ ಇಂದು 82,000 ಮಟ್ಟವನ್ನ ತಲುಪಿದೆ. ಮದುವೆಯ ಋತುವಿಗೆ ಮುಂಚಿತವಾಗಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯು ಗ್ರಾಹಕರ ಜೇಬಿನ ಮೇಲೆ ಪರಿಣಾಮ ಬೀರುತ್ತದೆ. ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ನಲ್ಲಿ ಚಿನ್ನದ ಬೆಲೆ ಶೇಕಡಾ 0.30 ರಷ್ಟು ಏರಿಕೆಯಾಗಿ 10 ಗ್ರಾಂಗೆ … Continue reading ಹೂಡಿಕೆದಾರರಿಗೆ ಸಂತಸ, ಖರೀದಿದಾರರಿಗೆ ಒತ್ತಡ : ಮೊದಲ ಬಾರಿಗೆ 71,000 ಗಡಿ ದಾಟಿದ ಚಿನ್ನದ ಬೆಲೆ