BREAKING NEWS: ಆಭರಣ ಪ್ರಿಯರಿಗೆ ಬಿಗ್‌ ಶಾಖ್:‌ ಒಂದೇ ದಿನದಲ್ಲಿ ದಿಢೀರ್‌ ಏರಿಕೆ ಕಂಡ ʻಚಿನ್ನʼದ ಬೆಲೆ | Gold Price Today

ನವದೆಹಲಿ: ಸಾಲು ಸಾಲು ಹಬ್ಬಗಳು ಬರುತ್ತಿರುವ ಬೆನ್ನಲ್ಲೇ ಚಿನ್ನ ಖರೀದಿಯ ಯೋಜನೆಯಲ್ಲಿದ್ದವರಿಗೆ ಬಿಗ್‌ ಶಾಖ್ ಎದುರಾಗಿದೆ.‌ ಒಂದೇ ದಿನದಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಹೌದು, ನಿನ್ನೆ ಇಳಿಕೆಯಾಗಿದ್ದ ಚಿನ್ನದ ಬೆಲೆ ಇಂದು ಧಿಡೀರ್‌ ಏರಿಕೆಯಾಗಿದೆ. 10 ಗ್ರಾಂ ಚಿನ್ನಕ್ಕೆ 442 ರೂ. ಏರಿಕೆಯಾಗಿದ್ದು, ಒಟ್ಟಾರೆ 50,399 ರೂ. ತಲುಪಿದೆ. ಇನ್ನೂ, ಕೆಜಿ ಬೆಳ್ಳಿಗೆ 558 ರೂ. ಏರಿಕೆಯಾಗಿದ್ದು, ಒಟ್ಟಾರೆ 58,580 ರೂ. ತಲುಪಿದೆ. ಅಂತಾರಾಷ್ಟ್ರೀಯ ಮಾರಿಕಟ್ಟೆಯಲ್ಲಿ ಡಾಲರ್ ಎದುರು ಕುಸಿತ ಕಂಡಿರುವ ಕಾರಣ ಚಿನ್ನದ ಬೆಲೆ … Continue reading BREAKING NEWS: ಆಭರಣ ಪ್ರಿಯರಿಗೆ ಬಿಗ್‌ ಶಾಖ್:‌ ಒಂದೇ ದಿನದಲ್ಲಿ ದಿಢೀರ್‌ ಏರಿಕೆ ಕಂಡ ʻಚಿನ್ನʼದ ಬೆಲೆ | Gold Price Today