ಸುಭಾಷಿತ :

Tuesday, April 7 , 2020 5:45 AM

ಬಂಗಾರ ಪ್ರಿಯರಿಗೆ ಬಿಗ್ ಶಾಕ್ : ಮತ್ತೆ ಚಿನ್ನದ ಬೆಲೆ ರೂ.953 ಏರಿಕೆ


Monday, February 24th, 2020 4:43 pm

ಬೆಂಗಳೂರು : ಕಳೆದ ಹಲವು ದಿನಗಳಿಂದ ಇಳಿಕೆ ಗತಿಯಲ್ಲಿ ಸಾಗಿದ್ದ ಚಿನ್ನ, ಇದೀಗ ಮತ್ತೆ ಏರುಗತಿಯನ್ನು ಕಂಡಿದೆ. ಇಂದು ಚಿನ್ನದ ದರದಲ್ಲಿ ರೂ.953 ಏರಿಕೆ ಕಾಣುವ ಮೂಲಕ, 10 ಗ್ರಾಂ ಚಿನ್ನದ ಬೆಲೆ ಇದೀಗ ರೂ.44,472 ಕ್ಕೆ ಏರಿಕೆಯನ್ನು ಕಂಡಿದೆ.

ಚಿನ್ನ ಕೊಳ್ಳುವವರಿಗೆ ಖುಷಿಯನ್ನು ಕೆಲ ದಿನಗಳಿಂದ ನೀಡಲಾಗಿತ್ತು. ಮದುವೆ ಸೀಸನ್ ಆರಂಭಕ್ಕೆ ಗುಡ್ ನ್ಯೂಸ್ ಸಿಕ್ಕಿತ್ತು. ಆದ್ರೇ ಇಂದು ಚಿನ್ನದ ದರದಲ್ಲಿ ಮತ್ತೆ ಏರಿಕೆಯನ್ನು ಕಂಡಿದೆ. 10 ಗ್ರಾಂ ಚಿನ್ನದ ದರದಲ್ಲಿ ರೂ.953 ಏರಿಕೆ ಕಂಡು ರೂ.44,472 ಆಗಿದೆ.

ಕಳೆದ ನಿನ್ನೆ ಷೇರುಪೇಟೆ ಧಾರಣೆ ಮುಕ್ತಾಯಗೊಂಡ ಸಮಯಕ್ಕೆ 10 ಗ್ರಾಂ ಚಿನ್ನದ ದರ ರೂ.43,519 ಆಗಿತ್ತು. ಇಂತಹ ದರದಲ್ಲಿ ರೂ.953 ಏರಿಕೆ ಕಾಣುವ ಮೂಲಕ, 10 ಗ್ರಾಂ ಚಿನ್ನದ ಬೆಲೆ ರೂ.44,472ಆಗಿದೆ. ಈ ಮೂಲಕ ಚಿನ್ನದ ದರದಲ್ಲಿ ಇಂದು ಏರಿಕೆಯನ್ನು ಕಂಡಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions