CRIME NEWS: ಕಳ್ಳರಿಗೆ ಹೆದರಿ ಮನೆಯಲ್ಲೇ ಬಚ್ಚಿಟ್ಟು ಹೋಗಿದ್ದ 12 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಬಾಗಲಕೋಟೆ: ಹೊರಗೆ ತೆಗೆದುಕೊಂಡು ಹೋದ್ರೆ ಕಳ್ಳರು ಕದ್ದೊಯ್ಯಬಹುದು ಎಂಬುದಾಗಿ ಕಳ್ಳರಿಗೆ ಹೆದರಿ ಮನೆಯಲ್ಲೇ ಬಚ್ಚಿಟ್ಟು ಹೋಗಿದ್ದ ಬರೋಬ್ಬರಿ 12 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ 12 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಆಭರಣ ಧರಿಸಿ ದೇವಸ್ಥಾನಕ್ಕೆ ಹೋದರೆ ಕಳ್ಳತನವಾದೀತೆಂಬ ಭೀತಿಯಿಂದ ಮನೆಯಲ್ಲೇ ಕುಟುಂಬಸ್ಥರು ಬಚ್ಚಿಟ್ಟು ಹೋಗಿದ್ದರು. ಇಳಕಲ್ ನಲ್ಲಿ ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಪುನೀತ್ ಕುಂಬಾರ್ ಎಂಬುವರ ಕುಟುಂಬ ತೆರಳಿತ್ತು. ತೆರಳುವಾಗ ಮೈಮೇಲೆ ಹಾಕಿಕೊಂಡು ಹೋದರೇ ಕಳ್ಳರ ಕಣ್ಣು … Continue reading CRIME NEWS: ಕಳ್ಳರಿಗೆ ಹೆದರಿ ಮನೆಯಲ್ಲೇ ಬಚ್ಚಿಟ್ಟು ಹೋಗಿದ್ದ 12 ಲಕ್ಷ ಮೌಲ್ಯದ ಚಿನ್ನಾಭರಣ ಕಳವು