ಸ್ವತಃ ತಾನೇ ತಿನ್ನಲು ಆಗದ ಮಗಳಿಗಾಗಿ ‘ಮಾ ರೋಬೋಟ್’ ಆವಿಷ್ಕರಿಸಿದ ದಿನಗೂಲಿ ಕಾರ್ಮಿಕನ ಸಾಧನೆಗೆ ದೇಶವ್ಯಾಪಿ ಮೆಚ್ಚುಗೆ

ಪಣಜಿ: ಮನೆಯಲ್ಲಿ ಅನಾರೋಗ್ಯದಿಂದ ಅಸ್ವಸ್ಥಳಾಗಿರುವ ಪತ್ನಿ, ಇತ್ತ ತನ್ನ ಅಂಗವಿಕಲ ಮಗಳಿಗೆ ಆಹಾರ ನೀಡಲಾಗದೆ ನೊಂದಿರುವ ಗೋವಾದ ದಿನಗೂಲಿ ಕಾರ್ಮಿಕನೊಬ್ಬ ಸ್ವಂತ ಪರಿಶ್ರಮದಿಂದ ರೋಬೋಟ್ (Feeding Robot) ಒಂದನ್ನು ತಯಾರಿಸಿ ಎಲ್ಲರ ಗಮನ ಸೆಳೆದಿದ್ದಾನೆ. ತಾಂತ್ರಿಕ ಜ್ಞಾನ ಇಲ್ಲದ ಈತ ಯಾರ ಬೆಂಬಲವೂ ಇಲ್ಲದೇ ತನ್ನ ಮಗಳಿಗಾಗಿ ಈ ರೋಬೋಟ್ ತಯಾರಿಸಿದ್ದಾನೆ. ಇದು ಬಾಲಕಿಗೆ ಆಹಾರ ಸೇವಿಸಲು ಸಹಾಯ ಮಾಡುತ್ತದೆ. ಗೋವಾದ ಬಿಪಿನ್ ಕದಮ್ ಈ ಸಾಧನೆ ಮಾಡಿದ್ದಾರೆ. ಗೋವಾ ಸ್ಟೇಟ್ ಇನ್ನೋವೇಶನ್ ಕೌನ್ಸಿಲ್ ಬಿಪಿನ್ ಕದಮ್ … Continue reading ಸ್ವತಃ ತಾನೇ ತಿನ್ನಲು ಆಗದ ಮಗಳಿಗಾಗಿ ‘ಮಾ ರೋಬೋಟ್’ ಆವಿಷ್ಕರಿಸಿದ ದಿನಗೂಲಿ ಕಾರ್ಮಿಕನ ಸಾಧನೆಗೆ ದೇಶವ್ಯಾಪಿ ಮೆಚ್ಚುಗೆ