BIG NEWS : ತಾಂತ್ರಿಕ ದೋಷ: ಗೋವಾಕ್ಕೆ ತೆರಳುತ್ತಿದ್ದ ʻಗೋ ಫಸ್ಟ್ ವಿಮಾನʼ ಮುಂಬೈಗೆ ವಾಪಸ್‌ | Go First flight returns to Mumbai

ಮುಂಬೈ (ಮಹಾರಾಷ್ಟ್ರ) : ಮುಂಬೈನಿಂದ ಗೋವಾಕ್ಕೆ ಬುಧವಾರ ಹಾರಾಟ ನಡೆಸುತ್ತಿದ್ದ ಗೋ ಫಸ್ಟ್ ವಿಮಾನ ತಾಂತ್ರಿಕ ದೋಷದಿಂದ ಮುಂಬೈಗೆ ವಾಪಸ್‌ ಆಗಿದೆ ಎಂದು ಗೋ ಫಸ್ಟ್ ವಕ್ತಾರರು ಮಾಹಿತಿ ನೀಡಿದ್ದಾರೆ. “ಗೋ ಫಸ್ಟ್ ಫ್ಲೈಟ್ ಜಿ8 371 ಮುಂಬೈನಿಂದ ಗೋವಾಗೆ ತೆರಳುತ್ತಿತ್ತು. ಆದ್ರೆ, ತಾಂತ್ರಿಕ ದೋಷದಿಂದ ಮುಂಬೈಗೆ ವಾಪಸ್‌ ಆಗಿದೆ. ಗೋ ಫಸ್ಟ್‌ನಲ್ಲಿದ್ದ 181 ಪ್ರಯಾಣಿಕರು ಕೆಳಗಿಳಿಸಿ, ಅವರಿಗೆ ಮತ್ತೊಂದು ವಿಮಾನದ ವ್ಯವಸ್ಥೆ ಮಾಡಲಾಯಿತು. ನಂತ್ರ ಅವರು ಮುಂಬೈಗೆ ತೆರಳಿದರು”. ಏತನ್ಮಧ್ಯೆ, ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ವಿಮಾನಯಾನ … Continue reading BIG NEWS : ತಾಂತ್ರಿಕ ದೋಷ: ಗೋವಾಕ್ಕೆ ತೆರಳುತ್ತಿದ್ದ ʻಗೋ ಫಸ್ಟ್ ವಿಮಾನʼ ಮುಂಬೈಗೆ ವಾಪಸ್‌ | Go First flight returns to Mumbai