ʼGmail ಬಳಕೆʼದಾರರೇ, ಗೂಗಲ್ʼನ ಈ ಹೊಸ ನಿಯಮವನ್ನ ಒಪ್ಪಿಕೊಳ್ಳಿ, ಇಲ್ಲವಾದ್ರೆ ಡಿಲೀಟ್ ಆಗುತ್ತೆ ನಿಮ್ಮ ಅಕೌಂಟ್..!

ಡಿಜಿಟಲ್‌ ಡೆಸ್ಕ್:‌ ಜಿಮೇಲ್ ಬಳಕೆದಾರರ..? ಹಾಗಾದ್ರೆ, ಈ ಜಿಮೇಲ್ ಅಪ್ ಡೇಟ್ ಬಗ್ಗೆ ನೀವು ಗಮನ ಹರಿಸಲೇ ಬೇಕಾಗುತ್ತೆ. ಯಾಕಂದ್ರೆ, ಟೆಕ್ ದೈತ್ಯ ಗೂಗಲ್ ತನ್ನ ವಿವಿಧ ವಿಶೇಷತೆಗಳಿಗಾಗಿ ಹೊಸ ನಿಯಮಗಳನ್ನ ಜಾರಿಗೆ ತಂದಿದೆ. ಗೂಗಲ್ʼನ ಈ ಹೊಸ ನಿಯಮಗಳನ್ನ ಒಪ್ಪಿಕೊಳ್ಳದಿದ್ದರೆ, ಅದರ ವಿಶೇಷ ಲಕ್ಷಣಗಳನ್ನ ಬಳಸಲು ಸಾಧ್ಯವಿಲ್ಲ ಎಂದು ಜಿಮೇಲ್ ಬಳಕೆದಾರರಿಗೆ ಸ್ಪಷ್ಟ ಎಚ್ಚರಿಕೆಯನ್ನು ನೀಡಿದೆ. ಜಿಮೇಲ್ ಅನೇಕ ವೈಶಿಷ್ಟ್ಯಗಳನ್ನ ನಿರ್ಬಂಧಿಸಲಾಗುವುದು..! ವರದಿಯೊಂದರ ಪ್ರಕಾರ, ಈ ಹೊಸ ಜಿಮೇಲ್ ನಿಯಮಗಳನ್ನ ಗಡುವಿನೊಳಗೆ ಅಂಗೀಕರಿಸದಿದ್ದರೆ, ಸ್ಮಾರ್ಟ್ ಕಾಂಪೋಸಿಷನ್ʼಗಳು, … Continue reading ʼGmail ಬಳಕೆʼದಾರರೇ, ಗೂಗಲ್ʼನ ಈ ಹೊಸ ನಿಯಮವನ್ನ ಒಪ್ಪಿಕೊಳ್ಳಿ, ಇಲ್ಲವಾದ್ರೆ ಡಿಲೀಟ್ ಆಗುತ್ತೆ ನಿಮ್ಮ ಅಕೌಂಟ್..!