SHOKING NEWS: ‘ಗ್ಲುಕೋಸ್ ಬಾಟಲಿ’ಯಲ್ಲಿ ಕೊಳೆತ ನಾರಿನಾಂಶ ಪತ್ತೆ: ಉಪಯೋಗಿಸದಂತೆ ‘ರಾಜ್ಯ ಆರೋಗ್ಯ ಇಲಾಖೆ’ ಆದೇಶ

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾದಂತ ಗ್ಲುಕೋಸ್ ಬಾಟಲಿಯಲ್ಲಿ ಕೊಳೆತ ನಾರಿನಾಂಶ ಪತ್ತೆಯಾಗಿದೆಯಂತೆ. ಅಲ್ಲದೇ ಬಾಟಲಿಯ ಮೇಲೆ ಫಂಗಸ್ ಬೆಳೆದಿರೋದು ಪತ್ತೆಯಾಗಿದೆ. ಈ ಕಾರಣದಿಂದ ಒಂದು ಫಾರ್ಮಸಿ ಕಂಪನಿಯಿಂದ ಸರಬರಾಜು ಮಾಡಲಾದಂತ ಗ್ಲುಕೋಸ್ ಬಾಟಲಿಯನ್ನು ಸರಬರಾಜು ಮಾಡದಂತೆ ಆರೋಗ್ಯ ಇಲಾಖೆಯ ಸರ್ಕಾರಿ ಆಸ್ಪತ್ರೆಗಳಿಗೆ ಸೂಚಿಸಿದೆ. ಈ ಸಂಬಂಧ ಕೆ ಎಸ್ ಎಂ ಎಸ್ ಸಿ ಎಲ್ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಸಿದ್ದು, M/s Paschim Banga Pharmaceuticals ಸಂಸ್ಥೆಯು ತಯಾರಿಸಿ ಸರಬರಾಜು ಮಾಡಿರುವ 26.29 Ringer … Continue reading SHOKING NEWS: ‘ಗ್ಲುಕೋಸ್ ಬಾಟಲಿ’ಯಲ್ಲಿ ಕೊಳೆತ ನಾರಿನಾಂಶ ಪತ್ತೆ: ಉಪಯೋಗಿಸದಂತೆ ‘ರಾಜ್ಯ ಆರೋಗ್ಯ ಇಲಾಖೆ’ ಆದೇಶ