“ಹಿಂಸಾಚಾರ ವೈಭವೀಕರಿಸೋದು ನಾಗರಿಕ ಸಮಾಜದ ಭಾಗವಾಗಬಾರದು” : ಕೆನಡಾಕ್ಕೆ ‘ಭಾರತ’ ಖಡಕ್ ಸಂದೇಶ

ನವದೆಹಲಿ : ಕೆನಡಾದ ಮಾಲ್ಟಾದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಮತ್ತು ಇತರ ಉನ್ನತ ನಾಯಕರ ಸಮ್ಮುಖದಲ್ಲಿ ಭಾರತ ವಿರೋಧಿ ಚಟುವಟಿಕೆಗಳನ್ನ ಸಾರ್ವಜನಿಕವಾಗಿ ಉತ್ತೇಜಿಸಿದ ಬಗ್ಗೆ ಭಾರತ ಮಂಗಳವಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಭಾರತೀಯ ನಾಯಕರ ವಿರುದ್ಧ ಕೆನಡಾದಲ್ಲಿ ಉಗ್ರಗಾಮಿ ಶಕ್ತಿಗಳು ಬಳಸುತ್ತಿರುವ ಹಿಂಸಾತ್ಮಕ ಚಿತ್ರಗಳ ಬಗ್ಗೆ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದೆ. ರಣಧೀರ್ ಜೈಸ್ವಾಲ್, “ನಿಮಗೆ ತಿಳಿದಿರುವಂತೆ, ನಮ್ಮ ರಾಜಕೀಯ ನಾಯಕತ್ವದ ವಿರುದ್ಧ ಕೆನಡಾದಲ್ಲಿ ಉಗ್ರಗಾಮಿ ಶಕ್ತಿಗಳು ಬಳಸುತ್ತಿರುವ ಹಿಂಸಾತ್ಮಕ ಚಿತ್ರಣದ ಬಗ್ಗೆ ನಾವು … Continue reading “ಹಿಂಸಾಚಾರ ವೈಭವೀಕರಿಸೋದು ನಾಗರಿಕ ಸಮಾಜದ ಭಾಗವಾಗಬಾರದು” : ಕೆನಡಾಕ್ಕೆ ‘ಭಾರತ’ ಖಡಕ್ ಸಂದೇಶ