‘ಸಿಎಂ ಅಂಕಲ್ ಶಾಲೆಗೆ ಹೊಗಲು ನಮಗೆ ಬಸ್ ಕೊಡಿ’ : CM ಸಿದ್ದರಾಮಯ್ಯಗೆ ಬಾಲಕಿ ಬರೆದ ಪತ್ರ ವೈರಲ್ !

ಬೆಂಗಳೂರು : ಶಾಲೆಗೆ ತೆರಳಲು ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲದೆ ವಿದ್ಯಾರ್ಥಿಗಳು ಪರದಾಡಾಡುತ್ತಿದ್ದಾರೆ. ಬಸ್ ಗಳಿಲ್ಲದೆ ತೊಂದರೆಯಾಗುತ್ತಿದೆ ಎಂದು ತಾವರಕೆರೆ ವ್ಯಾಪ್ತಿಯ ಸೀಗೆಹಳ್ಳಿಯಲ್ಲಿ ವಾಸವಿರುವ 8ನೇ ತರಗತಿ ವಿದ್ಯಾರ್ಥಿನಿ ವಿವೈ ಹರ್ಷಿಣಿ, ಸಿಎಂ ಅಂಕಲ್ ನಮ್ಗೆ ಸ್ಕೂಲ್ ಗೆ ಹೋಗಲು ಬಸ್ ಕೊಡಿ ಎಂದು ಸಿದ್ದರಾಮಯ್ಯ ಅವರಿಗೆ ಭಾವನಾತ್ಮಕ ಪತ್ರ ಬರೆದಿದ್ದಾಳೆ. ಉಡುಪಿ:ಜಿಲ್ಲೆಯಲ್ಲಿ ಮೊದಲ ‘ಮಂಗನ ಕಾಯಿಲೆ’ ಪ್ರಕರಣ ವರದಿ ಹೌದು, ಬೆಂಗಳೂರು ನಗರದಿಂದ ಸುಮಾರು 25 ಕಿಲೋಮಿಟರ್ ದೂರದಲ್ಲಿರುವ ತಾವರೆಕೆರೆ ವ್ಯಾಪ್ತಿಯ ಸೀಗೇಹಳ್ಳಿಯಿಂದ ಬೆಂಗಳೂರಿಗೆ ಸರಿಯಾದ ಸಾರಿಗೆ … Continue reading ‘ಸಿಎಂ ಅಂಕಲ್ ಶಾಲೆಗೆ ಹೊಗಲು ನಮಗೆ ಬಸ್ ಕೊಡಿ’ : CM ಸಿದ್ದರಾಮಯ್ಯಗೆ ಬಾಲಕಿ ಬರೆದ ಪತ್ರ ವೈರಲ್ !