ಟ್ರಸ್ಟ್ ಸುಪರ್ದಿಗೆ ತೋಪಿನ ತಿಮ್ಮಪ್ಪ ದೇವಸ್ಥಾನ ನೀಡಿ; ಮದ್ದೂರಿನ ಆಬಲವಾಡಿ ಗ್ರಾಮಸ್ಥರ ಆಗ್ರಹ

ಮಂಡ್ಯ : ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದ ಪುರಾಣ ಪ್ರಸಿದ್ಧ ಶ್ರಿ ತೋಪಿನ ತಿಮ್ಮಪ್ಪನ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಬಾರದು. ಎಂದಿನಂತೆ ತೋಪಿನ ತಿಮ್ಮಪ್ಪ ಸೇವಾ ಟ್ರಸ್ಟ್ ವತಿಯಿಂದಲೇ ನಡೆಯುವಂತೆ ಅಧಿಕಾರಿಗಳು ಅವಕಾಶ ಕೋಡಬೇಕೆಂದು ಒತ್ತಾಯಿಸಿ ದೇಗುಲದ ಮುಂದೆ ಗ್ರಾಮಸ್ಥರು ಹಾಗೂ ಮಹಿಳೆಯರು ಮಂಗಳವಾರ ಪ್ರತಿಭಟನೆ ಮಾಡಿದರು. ಟ್ರಸ್ಟ್ ಅಧ್ಯಕ್ಷ ಟಿ.ಕೃಷ್ಣೇಗೌಡ ಮಾತನಾಡಿ, ಶ್ರೀ ತೋಪಿನ ತಿಮ್ಮಪ್ಪ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. 2008 ರಲ್ಲಿ ಅಂದು ಶಾಸಕರಾಗಿದ್ದ ಡಿ.ಸಿ.ತಮ್ಮಣ್ಣ, ಭಕ್ತಾಧಿಗಳು, ಗ್ರಾಮಸ್ಥರು ಹಾಗೂ ದಾನಿಗಳು ಸೇರಿಕೊಂಡು … Continue reading ಟ್ರಸ್ಟ್ ಸುಪರ್ದಿಗೆ ತೋಪಿನ ತಿಮ್ಮಪ್ಪ ದೇವಸ್ಥಾನ ನೀಡಿ; ಮದ್ದೂರಿನ ಆಬಲವಾಡಿ ಗ್ರಾಮಸ್ಥರ ಆಗ್ರಹ