ಬೆಂಗಳೂರು : ಹೆಣ್ಣುಮಕ್ಕಳು ಒಂದಲ್ಲ ಒಂದು ಕಾರಣಕ್ಕೆ ಟ್ರೋಲ್ ಆಗ್ತಾರೆ ಎಂದು ನಟಿ ಮೋಹಕ ತಾರೆ ರಮ್ಯಾ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಕಿಡಿಕಾರಿದ ರಮ್ಯಾ ಸ್ವಾತಂತ್ರ್ಯವು ನಮ್ಮ ಮೂಲಭೂತ ಹಕ್ಕು ಎಂದು ಟ್ವೀಟ್ ಮಾಡಿದ್ದಾರೆ. ಸಮಂತಾ ತನ್ನ ವಿಚ್ಛೇದನಕ್ಕಾಗಿ ಟ್ರೋಲ್ ಆದರೆ, ಸಾಯಿ ಪಲ್ಲವಿ ಅವರ ಅಭಿಪ್ರಾಯಕ್ಕಾಗಿ ಟ್ರೋಲ್ ಆಗಿದ್ದಾರೆ. ಅದೇ ರೀತಿ ರಶ್ಮಿಕಾ ಅವರ ಪ್ರತ್ಯೇಕತೆಗಾಗಿ ಟ್ರೋಲ್ ಆಗಿದ್ದಾರೆ. ದೀಪಿಕಾ ಅವರ ಬಟ್ಟೆಗಳಿಗಾಗಿ ಟ್ರೋಲ್ ಆಗಿದ್ದಾರೆ ಎಂದು ಕಿಡಿಕಾರಿದರು. ಇದಲ್ಲದೇ … Continue reading BIGG NEWS : ‘ಹೆಣ್ಮಕ್ಕಳು ಒಂದಲ್ಲ ಒಂದು ಕಾರಣಕ್ಕೆ ಟ್ರೋಲ್ ಆಗ್ತಾನೆ ಇರ್ತಾರೆ’ : ಟ್ವೀಟ್ ನಲ್ಲಿ ‘ಮೋಹಕ ತಾರೆ’ ರಮ್ಯಾ ಗುಡುಗು
Copy and paste this URL into your WordPress site to embed
Copy and paste this code into your site to embed