ಓದಿ ಉತ್ತಮ ಸಾಧನೆ ಮಾಡಬೇಕಿದ್ದ ಬಾಲಕಿಗೆ ಅನಾರೋಗ್ಯ: ನಿಮ್ಮ ನೆರವು, ಸಹಕಾರಕ್ಕೆ ಮನವಿ

ಶಿವಮೊಗ್ಗ: ಓದಿ ಉತ್ತಮ ಸಾಧನೆ ಮಾಡಿ, ತಂದೆ-ತಾಯಿಗಳಿಗೆ, ನೆರೆ ಹೊರೆಯವರಿಗೆ, ಸಮಾಜಕ್ಕೆ ಕೀರ್ತಿ ತರಬೇಕು. ಸಾಧನೆ ಮಾಡಿ ಸಮಾಜ ಸೇವೆ ಮಾಡಬೇಕು ಎನ್ನುವ ಹಂಬಲ, ತುಡಿತವಿದ್ದಂತ ಬಾಲಕಿಗೆ ಅನಾರೋಗ್ಯ ಪೀಡಿತಳಾಗಿದ್ದಾರೆ. ಈಗಾಗಲೇ ಚಿಕಿತ್ಸೆಗಾಗಿ ಲಕ್ಷ ಲಕ್ಷ ಖರ್ಚು ಮಾಡಿರುವಂತ ಬಡ ಕುಟುಂಬ, ಈಗ ನಿಮ್ಮಂತ ಓದುಗರ ನೆರವು, ಸಹಕಾರ ಕೋರುತ್ತಿದೆ. ನಿಮ್ಮ ಸಹಾಯ, ನೆರವಿಗಾಗಿ ಆ ಬಾಲಕಿಯ ಸಮಸ್ಯೆ ಏನು ಅಂತ ಮುಂದೆ ಓದಿ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತುಮುರಿ ಬಳಿಯ ಮಾರ್ಲಗೋಡು ಗ್ರಾಮದ 9ನೇ … Continue reading ಓದಿ ಉತ್ತಮ ಸಾಧನೆ ಮಾಡಬೇಕಿದ್ದ ಬಾಲಕಿಗೆ ಅನಾರೋಗ್ಯ: ನಿಮ್ಮ ನೆರವು, ಸಹಕಾರಕ್ಕೆ ಮನವಿ