BIGG NEWS: ಮಳವಳ್ಳಿಯಲ್ಲಿ ಬಾಲಕಿ, ಅತ್ಯಾಚಾರ ಕೊಲೆ ಪ್ರಕರಣ : ಕುಟುಂಬಸ್ಥರಿಗೆ 10 ಲಕ್ಷ ರೂ. ಚೆಕ್‌ ವಿತರಿಸಿದ ಸಚಿವ ಗೋಪಾಲಯ್ಯ

ಮಂಡ್ಯ :  ಮಳವಳ್ಳಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿರುವ ಬಾಲಕಿ ಕುಟುಂಬದವರಿಗೆ ಸರ್ಕಾರದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 10 ಲಕ್ಷ ರೂ ಮಂಜೂರು ಮಾಡಲಾಗಿದ್ದು, ಅಬಕಾರಿ ಸಚಿವರು ಹಾಗೂ ಮಂಡ್ಯ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ಪರಿಹಾರ ಚೆಕ್ ನ್ನು ‌ಹಸ್ತಾಂತರ ಮಾಡಿ ಸಾಂತ್ವನ ಹೇಳಿದರು. BIGG NEWS: ಮುರುಘಾಮಠಕ್ಕೆ ಹೊಸ ಆಡಳಿತಾಧಿಕಾರಿ ನೇಮಿಸುವಂತೆ ಆಗ್ರಹ; ಸಿಎಂ ಬೊಮ್ಮಾಯಿಗೆ ಡಾ.ಮಧುಕುಮಾರ್ ಪತ್ರ ಇದೇ ಸಂದರ್ಭದಲ್ಲಿ ಸಂಸದೆ ಸುಮಲತಾ ಅಂಬರೀಷ್, ಶಾಸಕ ಡಾ.ಕೆ.ಅನ್ನದಾನಿ,ಜಿಲ್ಲಾಧಿಕಾರಿ ಎಸ್.ಅಶ್ವತಿ, ಪೊಲೀಸ್ ವರಿಷ್ಠಾಧಿಕಾರಿ … Continue reading BIGG NEWS: ಮಳವಳ್ಳಿಯಲ್ಲಿ ಬಾಲಕಿ, ಅತ್ಯಾಚಾರ ಕೊಲೆ ಪ್ರಕರಣ : ಕುಟುಂಬಸ್ಥರಿಗೆ 10 ಲಕ್ಷ ರೂ. ಚೆಕ್‌ ವಿತರಿಸಿದ ಸಚಿವ ಗೋಪಾಲಯ್ಯ