BIGG NEWS: ಸಿಲಿಕಾನ್ ಸಿಟಿಯಲ್ಲಿ ಬಟ್ಟೆ ತರಲು ಕರೆದುಕೊಂಡು ಹೋಗಿಲ್ಲ ಅಂತಾ ಬಾಲಕಿ ಸೂಸೈಡ್
ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿ ಬಟ್ಟೆ ತರಲು ಕರೆದುಕೊಂಡು ಹೋಗಿಲ್ಲ ಅಂತಾ ಹೇಳಿ ಬೇಸರಗೊಂಡ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. BIGG NEWS: ಮೊಟ್ಟೆ ಎಸೆದಿರುವುದು ́ಕಾಂಗ್ರೆಸ್ ಕಾರ್ಯಕರ್ತʼ; ಯಾವುದೇ ವಿಚಾರಕ್ಕೆ ಬೇಸರಗೊಂಡು ಎಸೆದಿದ್ದೇನೆ- ರಾಜ್ಯಸಭಾ ಸದಸ್ಯ ಜಗ್ಗೇಶ್ ವೈಶಾಲಿ, ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಹಬ್ಬದ ಪ್ರಯುಕ್ತ ಮೂವರು ಮಕ್ಕಳ ಪೈಕಿ ವೈಶಾಲಿಗೆ ಮೊದಲೇ ಬಟ್ಟೆ ಖರೀದಿಸಿ ತಂದಿದ್ದರು. ಇಬ್ಬರು ಮಕ್ಕಳಿಗೆ ತಂದಿರಲಿಲ್ಲ. ಹೀಗಾಗಿ ಆ ಇಬ್ಬರು ಮಕ್ಕಳನ್ನು ಕರೆದುಕೊಂಡು ಬಟ್ಟೆ ಅಂಗಡಿ ಹೋಗಿದ್ದಾರೆ. ಈ ವೇಳೆ … Continue reading BIGG NEWS: ಸಿಲಿಕಾನ್ ಸಿಟಿಯಲ್ಲಿ ಬಟ್ಟೆ ತರಲು ಕರೆದುಕೊಂಡು ಹೋಗಿಲ್ಲ ಅಂತಾ ಬಾಲಕಿ ಸೂಸೈಡ್
Copy and paste this URL into your WordPress site to embed
Copy and paste this code into your site to embed