Shocking News: ‘ಗುಟ್ಕಾ’ ತಂದು ಕೊಡಲು ನಿರಾಕರಿಸಿದ ‘ಬಾಲಕಿ’ಯನ್ನ ಹೊಡೆದು ಕೊಂದ ‘ಪಾಪಿ’
ಕೊಪ್ಪಳ: ಜಿಲ್ಲೆಯಲ್ಲಿ ಗುಟ್ಕಾ ತಂದು ಕೊಡಲಿಲ್ಲ ಎಂಬುದಕ್ಕಾಗಿ ಸಿಟ್ಟಿನಿಂದ ಬಾಲಕಿಯ ತಲೆಗೆ ಕೋಲಿನಿಂದ ಹೊಡೆದು ಕೊಂದಿರುವಂತ ಘಟನೆ ನಡೆದಿದೆ. ಈ ಪ್ರಕರಣವನ್ನು 2 ತಿಂಗಳ ಬಳಿಕ ಪೊಲೀಸರು ಬೇಧಿಸಿದ್ದಾರೆ. ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲೇ ಇಂತದ್ದೊಂದು ಘಟನೆ ನಡೆದಿದೆ. ಕಿನ್ನಾಳ ಗ್ರಾಮದ ಅನುಶ್ರೀ(7) ಎಂಬಂತ ಬಾಲಕಿಗೆ ಅದೇ ಗ್ರಾಮದ ಸಿದ್ಧಲಿಂಗಯ್ಯ ಎಂಬಾತ ಗುಟ್ಕಾ ತಂದು ಕೊಡುವುದಕ್ಕೆ ಹೇಳಿದ್ದಾನೆ. ಆದ್ರೇ ಆಕೆ ತಂದು ಕೊಡೋದಕ್ಕೆ ನಿರಾಕರಿಸಿದ್ದಾಳೆ. ಈ ಕಾರಣಕ್ಕೆ ಸಿಟ್ಟಾದಂತ ಸಿದ್ದಲಿಂಗಯ್ಯ, ಬಾಲಕಿ ಅನುಶ್ರೀ ತಲೆಗೆ ಕೋಲಿನಿಂದ ಹೊಡೆದಿದ್ದಾರೆ. … Continue reading Shocking News: ‘ಗುಟ್ಕಾ’ ತಂದು ಕೊಡಲು ನಿರಾಕರಿಸಿದ ‘ಬಾಲಕಿ’ಯನ್ನ ಹೊಡೆದು ಕೊಂದ ‘ಪಾಪಿ’
Copy and paste this URL into your WordPress site to embed
Copy and paste this code into your site to embed