ಸಾಗರ ವಕೀಲರ ಸಂಘದ ಚುನಾವಣೆಯಲ್ಲಿ ಗಿರೀಶ್ ಗೌಡ ಭರ್ಜರಿ ಗೆಲುವು, ಅಧ್ಯಕ್ಷರಾಗಿ ಆಯ್ಕೆ

ಶಿವಮೊಗ್ಗ: ಜಿಲ್ಲೆಯ ಸಾಗರದ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ಚುನಾವಣೆ ನಡೆಯಿತು. ಇಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ವಕೀಲ ಗಿರೀಶ್ ಗೌಡ ಭರ್ಜರಿ ಗೆಲುವು ಸಾಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರದ ವಕೀಲರ ಸಂಘಕ್ಕೆ ಇಂದು ಚುನಾವಣೆ ನಡೆಯಿತು. ಅಧ್ಯಕ್ಷರ ಹುದ್ದೆಗೆ ರವೀಶ್ ಕುಮಾರ್.ಡಿ, ಹೆಚ್.ಎನ್ ದಿವಾಕರ್ ಹಾಗೂ ಬಿ.ಗಿರೀಶ್ ಗೌಡ ಸ್ಪರ್ಧಿಸಿದ್ದರು. ಬಿ.ಗಿರೀಶ್ ಗೌಡ 87 ಮತಗಳನ್ನು ಪಡೆಯುವ ಮೂಲಕ ಪ್ರತಿ ಸ್ಪರ್ದಿ ರವೀಶ್ ಕುಮಾರ್.ಡಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇನ್ನೂ ಕಾರ್ಯದರ್ಶಿ ಸ್ಥಾನಕ್ಕೆ ಸತೀಶ್ ಕುಮಾರ್.ಡಿ, … Continue reading ಸಾಗರ ವಕೀಲರ ಸಂಘದ ಚುನಾವಣೆಯಲ್ಲಿ ಗಿರೀಶ್ ಗೌಡ ಭರ್ಜರಿ ಗೆಲುವು, ಅಧ್ಯಕ್ಷರಾಗಿ ಆಯ್ಕೆ