HEALTH TIPS: ‘ಶುಂಠಿ’ ಕೇವಲ ಅಡುಗೆ, ಕಷಾಯಕ್ಕೆ ಮಾತ್ರವಲ್ಲ ಮುಖದ ಕಾಂತಿ ಹೆಚ್ಚಿಸಲು ಸಹಾಯಕ| Ginger Skin Care

ಕೆಎನ್ಎನ್ ಡಿಜಿಟಲ್ ಡೆಸ್ಕ್ : ನಮ್ಮಲ್ಲಿ ಶುಂಠಿ ಅಗತ್ಯ ಮಸಾಲೆಗಳಲ್ಲಿ ಒಂದಾಗಿದ್ದು, ಪ್ರತಿ ಮನೆಯ ಅಡುಗೆಮನೆಯಲ್ಲಿ ಹೇರಳವಾಗಿ ಬಳಸಲಾಗುತ್ತದೆ. ಚಹಾದಿಂದ ಹಿಡಿದು ಪದಾರ್ಥ ತಯಾರಿಸುವಾಗ, ಕಷಾಯ ಮಾಡುವಾಗ ಶುಂಠಿಯನ್ನು ಬಳಸಲಾಗುತ್ತದೆ. ಆದರೆ ಇದನ್ನು ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಬಳಸಲಾಗುತ್ತದೆ. SHOCKING NEWS : ‘ಮತಾಂತರ’ವಾಗಲು ಒಪ್ಪದ ಪ್ರೇಯಸಿಯನ್ನ 4ನೇ ಮಹಡಿಯಿಂದ ತಳ್ಳಿ ಕೊಂದ ಪ್ರಿಯಕರ ಶುಂಠಿಯು ತುಂಬಾ ಪ್ರಯೋಜನಕಾರಿಯಾಗಿದೆ. ಗಂಟಲು ನೋವು ಮತ್ತು ಕೆಮ್ಮನ್ನು ಹೋಗಲಾಡಿಸುವುದರ ಜೊತೆಗೆ, ಇದು ದೇಹವನ್ನು ಇತರ ಅನೇಕ ರೀತಿಯ ಸೋಂಕುಗಳಿಂದ ರಕ್ಷಿಸುತ್ತದೆ. … Continue reading HEALTH TIPS: ‘ಶುಂಠಿ’ ಕೇವಲ ಅಡುಗೆ, ಕಷಾಯಕ್ಕೆ ಮಾತ್ರವಲ್ಲ ಮುಖದ ಕಾಂತಿ ಹೆಚ್ಚಿಸಲು ಸಹಾಯಕ| Ginger Skin Care