BIGG NEWS : ಚುನಾವಣೆ ಘೋಷಣೆಗೂ ಮುನ್ನ ಬೆಳಗಾವಿಯಲ್ಲಿ ‘ಗಿಫ್ಟ್ ಪಾಲಿಟಿಕ್ಸ್’ : ಟಿಕೆಟ್ ಆಕಾಂಕ್ಷಿಗಳಿಂದ ಭರ್ಜರಿ ಉಡುಗೊರೆ

ಬೆಳಗಾವಿ : ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನ ಬೆಳಗಾವಿಯಲ್ಲಿ ಗಿಫ್ಟ್ ಪಾಲಿಟಿಕ್ಸ್ ನಡೆದಿದೆ ಎನ್ನಲಾಗಿದೆ. ಚುನಾವಣೆಗೆ 5 ತಿಂಗಳು ಬಾಕಿ ಇರುವ ಹಿನ್ನೆಲೆ ವಿವಿಧ ಪಕ್ಷದ ನಾಯಕರು ಲಂಚ್ ಬಾಕ್ಸ್,  ಸೀರೆ,  ಕನ್ನಡಕ ವಿತರಣೆ ಮಾಡಿದ್ದಾರೆ.  ಹೌದು, ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನ ಬೆಳಗಾವಿಯಲ್ಲಿ ಹಲವು ಕಡೆ ಮತದಾರರಿಗೆ ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಲಂಚ್ ಬಾಕ್ಸ್,  ಸೀರೆ,  ಕನ್ನಡಕ ವಿತರಣೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆಯರಿಗೆ ಅರಿಶಿನ ಕುಂಕುಮ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿದೆ ಎನ್ನಲಾಗಿದೆ. … Continue reading BIGG NEWS : ಚುನಾವಣೆ ಘೋಷಣೆಗೂ ಮುನ್ನ ಬೆಳಗಾವಿಯಲ್ಲಿ ‘ಗಿಫ್ಟ್ ಪಾಲಿಟಿಕ್ಸ್’ : ಟಿಕೆಟ್ ಆಕಾಂಕ್ಷಿಗಳಿಂದ ಭರ್ಜರಿ ಉಡುಗೊರೆ