ಡೇಟಿಂಗ್ ಲೋಕದ ಹೊಸ ವಿಲನ್ ‘ಘೋಸ್ಟ್‌ಲೈಟಿಂಗ್’: ಇದು ‘ಘೋಸ್ಟಿಂಗ್‌’ಗಿಂತಲೂ ಹೆಚ್ಚು ಅಪಾಯಕಾರಿ ಏಕೆ?

ನವದೆಹಲಿ: ಇಂದಿನ ಡಿಜಿಟಲ್ ಯುಗದ ಡೇಟಿಂಗ್ ಲೋಕದಲ್ಲಿ ಹೊಸ ಹೊಸ ಶಬ್ದಗಳು ಕೇಳಿಬರುತ್ತಿವೆ. ಈ ಹಿಂದೆ ‘ಘೋಸ್ಟಿಂಗ್’ (Ghosting) ಎಂಬ ಪದ ಸಾಕಷ್ಟು ಸದ್ದು ಮಾಡಿತ್ತು. ಆದರೆ ಈಗ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ‘ಘೋಸ್ಟ್‌ಲೈಟಿಂಗ್’ (Ghostlighting) ಎಂಬ ಹೊಸ ಟ್ರೆಂಡ್ ಪ್ರೇಮಿಗಳ ನಡುವಿನ ಬಾಂಧವ್ಯಕ್ಕೆ ಕೊಳ್ಳಿ ಇಡುತ್ತಿದೆ. ಇದು ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಏನಿದು ಘೋಸ್ಟ್‌ಲೈಟಿಂಗ್? ಸರಳವಾಗಿ ಹೇಳುವುದಾದರೆ, ಇದು ‘ಘೋಸ್ಟಿಂಗ್’ ಮತ್ತು ‘ಗ್ಯಾಸ್‌ಲೈಟಿಂಗ್’ … Continue reading ಡೇಟಿಂಗ್ ಲೋಕದ ಹೊಸ ವಿಲನ್ ‘ಘೋಸ್ಟ್‌ಲೈಟಿಂಗ್’: ಇದು ‘ಘೋಸ್ಟಿಂಗ್‌’ಗಿಂತಲೂ ಹೆಚ್ಚು ಅಪಾಯಕಾರಿ ಏಕೆ?